ಪುಟ:ಕ್ರಾಂತಿ ಕಲ್ಯಾಣ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xii

ಜವರಾಯ- ಸೆರೆಮನೆಯ ಭಟ.

ಲಾವಣ್ಯವತಿ- ಮಧುವರಸನ ಮಗಳು, ಶೀಲವಂತನ ಪತ್ನಿ.

ಶೀಲವಂತ- ಹರಳಯ್ಯನ ಮಗ, ವಿಖ್ಯಾತ ಚಿತ್ರಕಾರ.

ಹರಳಯ್ಯ- ಶೀಲವಂತನ ತಂದೆ, ಒಬ್ಬ ವೃದ್ಧ ಶರಣ.

ಮಾಧವ ನಾಯಕ- ಬಿಜ್ಜಳನ ಮುಖ್ಯ ದಂಡನಾಯಕ.

ನಾಗರಾಜ- ಒಬ್ಬ ಭಟನಾಯಕ.

ಮೋಳಿಗೆಯ ಮಾರಯ್ಯ- ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದು ನೆಲೆಸಿದ ವೃದ್ಧಶರಣ. ಪೂರ್ವಾಶ್ರಮದಲ್ಲಿ ಸಪಾದಲಕ್ಷದ ಅರಸು.

ಬಸವೇಶ್ವರ- ವರ್ಣಸಂಕರ ವ್ಯವಹಾರದಲ್ಲಿ ಬಿಜ್ಜಳನ ಆಜ್ಞೆಯಂತೆ ಕಲ್ಯಾಣವನ್ನು ಬಿಟ್ಟು ಕೂಡಲಸಂಗಮದಲ್ಲಿ ವಾಸಮಾಡುತ್ತಿರುವ ನಿವೃತ್ತ ಮಂತ್ರಿ

ಗಂಗಾಂಬಿಕೆ- ಬಸವೇಶ್ವರನ ಪತ್ನಿ.