ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬ {ಸಂಧಿ ೧೦೫ ೧೦೬ ಕರ್ಣಾಟಕ ಕಾವ್ಯಕಲಾನಿಧಿ ಒಂದು ರೂಪವಿದೀಗ ಕೇಳ್ಳೆ | ಕಂದ ಜನಮೇಜಯನೆ ನೀ ಮ | ತೊಂದು ರೂಪವು ನೋಡೆ ಮನ್ನ ಥಕೋಟಿಸೌಂದರದಿ | ಮಂದರಾಯತಗಾತು ಮುನಿಜನ | ವೃಂದಹೃದಯಪವಿತ್ರನಾಗೋ | ವಿಂದಸನ್ನಿ ಭರೂಪ ಮೆರೆದಿಹುದತಿವಿಚಿತ್ರದಲಿ || ಫಾಲದೇಶದ ಭಸಿತ ಕರದಲಿ | ಮಾಲೆ ರುದ್ರಾಕಿ ಗಳು ದೇಹದ | ಧೂಳೆ ಶುದ್ದ ಸ್ಪಟಿಕಸನ್ನಿ ಭದಿಂದಲೊ ಸ್ಟಿರುವ || ಲೋಲಲೋಚನಯುಗಳದಿಂದ ವಿ | ಶಾಲಬಾಹುಗಳಿಂದ ಶ್ರೀಗೋ | ಪಾಲನೆಸೆದನು ಸಕಲತಾಪಮೌಳಿಯಂದದಲಿ || ಹಣೆಯ ಕನ್ನೊಂದಿರಲು ಸಾಕ್ಷಾತ್ | ತ್ರಿಣಯನೆಂಬರು ಶಿರಚತುಷ್ಟಯ | ವೆಣಿಕೆಗಿರೆ ಪ್ರತ್ಯಕ್ಷವಾಗಿಯೆ ಬ್ರಹ್ಮನೆಂದೆನುತ || ಪ್ರಣತವರಭು ಜನಾಲ್ಕು ಮೆರೆದಿರೆ | ಫಣಿಶಯನ ತಾನೆಂದು ಪೊಗಳುವ | ರಣಕವಲ್ಲೀಮಾತು ಜನಮೇಜಯಮಹೀಪಾಲ | ಕಾಣುತಾಕ್ಷಣ ಸಕಲದೇವ | ಶ್ರೇಣಿ ಹರಕಮಲಜರು ದೇಹವ | ಕೊಣಿಗೊಗಿಸಿ ನುತಿಯ ಮಾಡಿದರಧಿಕ ವಿಧಿಗಳಲಿ || ಪ್ರಾಣಿಗಳ ರಕ್ಷಿಪುದು ನೀವತಿ | ಪ್ರಾಣಿಗಳು ತ್ರೆ ೭-ಗಕೆ ನಾವ್ ನಿ | ರಕಿ ಸಬೇಕು ತಾವೆನುತ || ಜಯಜಯೆಂದುದು ಸಕಲಮುನಿಗಳು | ಜಯ ಜಯೆಂದುದು ಸಕಲದಿವಿಜರು | ಜಯ ಜಯೆಂದುದು ಬ್ರಹ್ಮರುದ್ರಾದಿಗಳು ಕೈನೆಗಹಿ || ಭಯನಿವಾರಣಮಪ್ಪ ತೆಹದಲಿ || ಜಯಿಸಿ ಡಂಭಾಸುರನ ತಮ್ಮನು | ನಯದಿ ರಕ್ಷಿಪುದೆಂದು ನುತಿಮಾಡಿದರು ಶ್ರೀಪತಿಯ || ತ ೧೦೭ ೧೦೮ ೧೪೯