ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] | ೧೧೦ ಗಯಚರಿತ್ರೆ ಕೇಳುತೀಸ್ತುತಿಗಳನು ಲಕ್ಷ್ಮಿ | .ಲೋಲನಮರರ ಕರೆದು ಡಂಭನ | ಕಾಳೆಗಕೆ ಕರೆತನ್ನಿ ನೀವೆಂದಟ್ಟಿದನು ಶರವ || ಮೇಳವಿಸುತತಿಹರುಷದಲಿ ಸ | ಲೀಲೆಯಲಿ ರೂಯಿಂದ ಹರನನು | ಬಾಳ ಬಗೆಯಲಿ ಭಜಿಸಿ ತಪಸಿಗೆ ಕುಳಿತನೀಚೆಯಲಿ || ನಾಕಪತಿ ನಿಜದಿಂದ ನಿರ್ಜರ | ಮಕೆಯನುನೊಡಗೊಂಡು ಭುಜಬಲ | ದಾಕೆವಾಳಿಕೆಯಿಂದ ತಿರುವೇಂಕಟನು ತಾನಾದ | ಲೋಕನಾಯಕನಾದ ವಿಷ್ಣುವ | ನೇಕಕೃಪೆಯಲಿ ಕಾವನೆಂಬ ವಿ || ವೇಕ ಮನದಲಿ ಚಲಿಸಿ ದಿದ ಖಳನ ಪಟ್ಟಣಕೆ | ಅಂತು ಸಂಧಿ ೯ ಕ್ಕ ಪದ್ಯ ೪ `೭ ಕೈಂ ಮಂಗಳಂ ಸಿನtp ಹತ್ತನೆಯ ಸಂಧಿ ೧೧೧ ಸೂಚನೆ | ಸಂಭ್ರಮದಿ ನರಹರಿಯು ರಣದಲಿ | ಡಂಭದೈತ್ಯನ ಹಳಚಿ ಕವಚವ | ಕುಂಭಿನಿಗೆ ಕೆಡಹಿದನು ಸಲಹಿದ ಸಕಲಲೋಕಗಳ | ಕೇಳಿದ್ರೆ ಶಶಿವಂಶದರ ಸರ | ಮೌಳಿಮಾಣಕ ಸಕಲಭೂಸುರ | ಜಾಲದಾಶೀರ್ವಾದಪಂಜರದರಗಿಣಿಯದೆನಿಪ || ಶ್ರೀಲತಾಂಗಿಯ ರಮಣನಮಲವಿ | ಶಾಲಪಾದಸರೋಜಒಂಭರ | ಶೀಲ ಜನಮೇಜಯನೆ ಮುಂದಣ ಕಥೆಯ ಲಾಲಿಪುದು || ಹರಿಯ ನೇಮವ ಪಡೆದು ಸುರಪತಿ | ಕರಿರಥಾಶ್ಯಪದಾತಿಯಿಂ ಗಂ | ಧರುವ ಗರುಡರು ತ್ರಿಂಶತ್ರೋಟಿದೇವತತಿ || ಮೊರೆವ ರಣಭೇರಿಗಳ ಕಹಳೆಯ | ಮುರಜಜರ್ಝರಕಾಯಗಿಡಿಬಿಡಿ | ಭರದಿ ಮದ್ದಳೆ ಶಂಖ ಭೋರೆನಲೈದಿದನು ಕಣನ | ೧ ತಿ