೧೦] ೨೮ ೨೯ ಗಯಚರಿತ್ರೆ ಆರು ಎಂದಲುಹುವೆನು ತನ್ನನು | ವಾರಿಜಾಸನರುದ್ರರವರು | ಸಾಹಒಲ್ಲರು ತಾನು ನಿಸ್ಸಹನೆಂದು ದಿಗಧಿಪರು || ಆರು ತಾಯ್ತಂದೆಗಳು ಇಲ್ಲದ | ಧೀರನೆಂಬುದ ದಿಕ್ಕು ದೆಸೆ ತನ | ಗಾರು ಇಲ್ಲೆಂಬುದನು ಕಂಡಿರದಮರಸಂದೋಹ | ಕಾವರಾರೆನಗಿಲ್ಲ ನುಂಗಲು | ಭಾವಿಸುತ ಬಂದಿರುವ ಮಾರಿಗೆ | ಸಾವು ಸಮನಿಸೆ ಸಲಹಿಕೊಂಬವರಿಲ್ಲ ಇನ್ನು ವನು || ಕಾವಡೆದು ಕೊಲುವಡೆಯು ಲೋಕದ | ಜೀವ ವಿಷ್ಣುವದೊಬ್ಬನಲ್ಲದೆ | ದೇವರಿಲ್ಲೆಲೆ ಖಳ ಖಳ ಎಂದವನು ಗರ್ಜಿಸಿದ || ಆಜ ವನೇ ದುರ್ಮಾರ್ಗ ರಕ್ಕಸ | ಹರಿಯ ವಚನವನ” ವನೇ ಈ | ಪುಯ ಧ್ವನಿಪದವಾಗಿ ಮದಲಿಸುವುದ ಮನದಲ್ಲಿ || ಅ ವನೇ ಸುರರೆಲ್ಲ ಮೊರೆಯಿಡ | ಲರಿಯ ಬಂದಿಹ ಕವಚಗಳನೆಂ | ದ' ವನೇ ಮದಮುಖನು ಕೇಳ್ಳೆ ಖಚರ ನೀನೆಂದ || ದಿಕ್ಕು ದೆಸೆ ತನಗಿಲ್ಲ ವೇ ಬ> | ಕಕ್ಕಾಗಿಹ ತಂದೆತಾಯಿಗ | ಇಕ್ಕಟಕ್ಕಟಯಿಳೆಯೊಳಿಲ್ಲ ವೆ ಸಲಹತಕ್ಕವರು || ಅಕ್ಕಜವದಾಗಿಹುದು ಯಾಪರಿ | ಚಿಕ್ಕ ಮನುಜನು ತನ್ನ ಸಮರಕೆ | ತಕ್ಕನಲ್ಲಿವನೆಂದು ಖಳನೆಚ್ಚನು ರಮಾಧವನ || ಎಚ ಶರವನ್ನು ಕಡಿದು ಹು ಮಿಗೆ | ಮುಚ್ಚಿದನು ಸಾಹಸ್ತಕವಚವ || ಚುಚ್ಚಿದನು ಬಾಹೌಘ ಕವಚವನೊಡೆಯಲಾಗದಿರೆ || ಮೆಚ್ಚಿದನು ಹರನಿವರಗಳಿ | ಗಚ್ಚು ತನು ಬಹುವಾಗಿ ಡಂಭನು | ಹೊಚ್ಚಿಸಿದ ಹೊಯಂಬಲಂಬರ ತುಂಬಲಾಕ್ಷಣದಿ || &0 ೩೧ ಒ ಡಿ
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೦೫
ಗೋಚರ