ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ [ಸಂಧಿ ೪ X ಕರ್ಣಾಟಕ ಕಾವ್ಯಕಲಾನಿಧಿ ಆದಡೇನಾಸರಳು ಹೋದರೆ | ತೀದುದೇ ತನ್ನ ಧಟು ನೋಡೆಂ | ದಾದುರಾಗ್ರಹಿ ದಾನವಾಗ್ರಣಿ ಘೋರಮಾಯೆಗಳ | ಆದಿವೌಕಸರಳುಕೆ ರವಿಶಶಿ | ಯಾದಿಯಾದ ನವಗ್ರಹಂಗಳು | ಬೀದಿವರಿದಿರದೋಗೆ ಕಲ್ಪಿ ಸುತಾಗ ಬೊಬ್ಬಿದ || ಕೋಟಿ ಸಿಡಿಲಾಗೆ ಬಿಗಿದನು ಶತ | ಕೋಟಿ ಗಿರಿಯಾಗುರು ದನು ದಶ | ಕೋಟಿ ಕರಿಯಾಗಟ್ಟಿಗನು ಒಹುಭೂತಭೇತಾಳ | ಕೋಟಿಕೋಟಿಗಳಾಗಿ ಹೊಡೆದು | ಕೋಟಿ ಬ್ರಹ್ಮಾಂಡಗಳ ಧರಿಸಿದ | ನಾಟಕದ ಹರಿಯಳುಕಲೆಂದಾಡಂಭ ಕಪಟದಲಿ | ಕಾಳಸರ್ಪಗಳಾಗಿ ಚಟುಲಕ | ರಾಳಭೇರುಂಡಗಳು ಸಿ೦ಗರ | [೪ಾಳೆ] ಮದಗಜಘಟಿಗಳಿಗಣಿತವಾಗಿ] ಬಹುವಾತ || ಬಾಳ ತಗಡುಗಳಾಗಿ ವೃಶ್ಚಿಕ | ಜಾಳ ಕಪಿವಿಂಡಾಗಿ ಪ್ರಳಯದ | ಕಾಲದಗ್ನಿ ಯದಾಗಿಯರೆಯಟ್ಟಿ ದನು ಚಿನ್ಮಯನ || - ಕೊಂಬವೇ ಖಳಮಾಯವಮಿತಾ | ಡಂಬರಗಳಾಯ್ತಾ ಯದೂರನೆ | ಇಂಬುಗೊಂಡತಿಕೃತಕನೆಲ್ಲ ವನೆಚ್ಚು ಬಕೆ' ಕೈದ || ಅಂಬುಜೋದ್ಭವನೆಣಿಸಿ ಕೊಂಡಿಹ | ನಂಬರದ ಮಣಿ ಸಾಕ್ಷಿ ಯಾಗಿರ | ಲಂಬುಜಾಕ್ಷನು ಹೋರ್ದ ದಿವ್ಯ ಸಹಸ್ರವರ್ಷಗಳ | ಒದಗಿದರು ಮಧುಕೈಟಭರೊಳಾ | ಮದನಪಿತನೆಚ್ಚಾಡಿದಂದದಿ | ಮದಮುಖ ಹಿರಣ್ಯಕನೊಳಾನರಸಿಂಹನಿದಿಗಿಸಿದ | ವಿಧದಿನಂಧಾಸುರನೊಳಭವನು | ತ್ರಿದಶವೈರಿಗಜಾಸುರನೊಳಾ | ರಣದವುಕುಳಕ್ಕೆ ಮಿಗಿಲಾಯು | (> 4 85 ೬ € 4 ೬