ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ೧೧೭ % 89 ಬ ಗಯಚರಿತ್ರೆ ಶಿರದೊಳಿದೆ ಸುರನಾಥಸಿಕ್ಕುವ | ನಿರುಪಮದ್ಯುತಿಮಣಿಖಚಿತಪಿ | ಸ್ವರಮಹಾಕೋಟೀರ ದಿವಸಾಧಿಪನು ವಿಗೆ ಧರಿಸ | ಸುರುಚಿರಾಮಲರತ್ನ ಮಾಲಿಕೆ | ಕೊರಳೊಳಿದೆ ತಾ ಬಡವನೇಯಾ : ಶ್ವರಿಯವಲ್ಲಾ ತಮ್ಮ ಮತವುಗಬಹುದಿದೇನೆಂದ || ಹರಿಹರಬ್ರಹ್ಮಾಪ್ಯರೊಳಗೊ | ಬ್ಬರಲ್ಲಿ ಒಂದಾಯಸವ ನಾಲ್ಕನೆ | ಪುರುಷ ತಾನಿಲ್ಲಳಿ ಕಿಸಲು ಮಿಗೆಯವರಿರುಪಟಳವ || ಪರಿಹರಿಪಡವರಲ್ಲದು ದರ | ನಾಸಿ ಕಾಣೆನಿದೇನಿದಚ್ಚರಿ | ನರರ ಚರನು ಮರೆವುಗಲು ಕಾರಣ ವಿದೇನೆಂದ || - ಏಸಹವರಾದಡೆು ಬಹಳಾ || ಯಾಸಕಿಕ್ಕದೆ ಬುಡದಲಾ ಎಫಿ | ವಾಸುದೇವನ ಮಹಿಮೆಯನು ವಿಾಕಲ್ಕ ದಾರ ವಶ | ಈಸು ಘನವಾದುಗಿಸಿತು ಜರ | ಲೇಸು ದೊಡ್ಡಿತು ತಮ್ಮ ಪಾಡದು | ಸುರಾಸುರೋರಗತರಣಿಚಂದ್ರರಿಗೆಡರದುಂಟೆಂದ | ಈತದೊಳವಿರಲಿ ತಮ್ಮ ಮ | ಹಾತಿಬಲ ಮರೆ ವೊಕೈನಂದನ | ಲೀತನನು ಪರಿಹರಿಸಿ ಕಳುಹಲು ಚಾಟಕ್ಕೆ ದೃಢವಲ್ಲ || ಮಾತೆಯುದರದಿ ಬಂದು ಪೊಕ್ಕೆವು | ಖ್ಯಾತಿವಡೆಯಲು ಬೇಕೆನುತ ಹರು | ಪಾತಿಶಯದಲಿ ಸಲಹಲುದ್ಯೋಗಿಸಿದ ಮನದಂದ || ಒಂದು ಬೇಡಲು ಕೊಡೆನಜಗೆ ಹರ | ಬಂದು ಸೆಣಸಿದಡೀಯೆನಾಗೋ | ವಿಂದ ತಾನೆಝಂದು ಖಚರನನೊಪ್ಪಿಸುವುದೆಂದು || ಸಿಂಧುರಾಶ್ವಪದಾತಿಯಲಿ ನಡೆ | ತಂದಡಾಜೆಯಲಹುದೆನಿಪ ಸುರ | ವೃಂದಸಾಕ್ಷಿಯಲೆಂದು ನಿಶ್ಚಿತನಾದನಾಪಾರ್ಥ || R ೩೮ ೩೯