ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ೧೨೧ ೫೫ ೫೬ ಗಯಚರಿತ್ರೆ ಕಂಡು ನಾರದಗೆಸಿಗಿ ತಿಳುಹಿದೆ | ಪುಂಡರೀಕಾಕ್ಷನ ಪ್ರತಿಜ್ಞೆಯ | ಲಂಡಲೆಯದಿರದಾಸುದರ್ಶನ ಕಾವರಾರೆನಲು || ಚಂಡ ಎಕ್ರಮ ಸುರಪಸು ತನನು || ಕಂಡು ನಂಬುಗೆಗೊಂಡು ಬುಕು | ದ್ದಂಡದೇವರ ದೇವನಾಡಿದ ಪರಿಯ ಹೇಳಿ೦ದ || ಎನಲು ನಗುತಾನೆಂದೆ ನಾರದ | ಮುನಿಯ ಕಡಾಕಮಲಭವಭವ | ರನುವ ಕಾಣದೆ 'ಸಲಹಿ ತೀರದೆ ಗಯನೆ ಕೇಳೆಂದು | ವಿನಯವಿಲ್ಲದೆ ಕಳುಹಿದರು ನರ | ಮನು ಜಮಾತ್ರನು ತನ್ನ ಸಲಹುವ | ಮನವ ಹಿಡಿವನೆ ಗೈರದಿಂದೆನಲೆಂದನಾ ಮುನಿಪ || ಎಲೆ ಮರುಳೆ ಗಂಧರ್ವ, ಮುರಹರ | ಜಲಜಭವರಂತಲ್ಲ ಪಾರ್ಥನ | ಬಳಕೆ ತಾನು ಬೇರೆ ನಿನಗೇಕನರ ಸಂಕಲ್ಪ | ಕೆಳಗುಮೇಲೆಂದೆನುತ ನೋಡದೆ | ಫಲುಗುಣನ ಮ• ವೊಕ್ಕು ಬದುಕೆಂ | ದೊಳಗನೆಲ್ಲ ವ ಪೇನಾರದನಡರಿದನು ನಭವ | ಅಮರಮುನಿಮತದಿಂದ ಕಂಡೆನು | ಕಮಲನಾಭಸಮಾನಪುರುಷನ | ವಿಮಲಮತಿಯನನೇಕಗುಣಗಣಸಿಧಿಯು ವದಶುಚಿಯ || ಸುಮನಸಾಧಿಸನಂದನನ ಮಿಗೆ | ಯಮತನುಜನನುಜನನು ಘನವಿ | ಭ್ರಮವಿಚಕ್ಷಣಮೂರ್ತಿಯನು ತಾ ನೆಂದನಾ ಖಚರ | ಕೇಳಿದಕೆ ಕಂಡುದಕೆ ತಾರ್ಕಣೆ | ಯಾಳಿಯಾದುದು ಬದುಕಿದೆನು ದಶ | ಮೌಳಿಯನುಜನನಂದು ರಾಘವ ಪತಿಕರಿಸಿದಂತೆ !! ಪಾಲಿಸಿದೆ ನಿನಗಾರು ಸರಿ ಜನ | ಜಾಲದೊಳ್ ಸಕ್ಕೀರ್ತಿವಡೆದೆ ಕೈ | ಪಾಳುವಹುದಹುದೆಂದು ಮಿಗೆ ಪೊಗಳಿ ದನು ಗಂಧತ್ವ || 38 ಇಲೆ ୫୮