ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ (ಸಂಧಿ ೬ ) ೬೧ ಕರ್ಣಾಟಕ ಕಾವ್ಯಕಲಾನಿಧಿ - ತೆನನೆಲ್ಲ ವ ಕೇಳಿ ಬ8 ಕತಿ | ಹರುಷಮಾನಸನಾಗಿ ಗಯನನು | ಕರೆದುಕೊಂಡೆವಸುತಗೆಗಿ ಕೈ ಮುಗಿದು ನಿಂದಿರಲು || ತ್ವರಿತದಲಿ ಗಿಯ ತಮ್ಮನ | ಕರೆದು ಕೆರದಲಿ ಕುಳ್ಳಿರಿಸಿ ತನ | ಗೆ೯ಗಿ ನಿಂದಿಹ ಗಯನ ನೋಡುತಲೀತನಾರೆಂದ || ಈತ ಗಂಧರೋತಿ ಸಾಹಸ ! ನೀತ ಮಣಿಮಂತನ ತನುಜ ಗಯ | ನೀ ಕೃಷ್ಣನ ವೈರದಲಿ ಭಯಗೊಂಡು ತನ್ನು ವನು || ಪ್ರೀತಿಯಲಿ ಮತ ವೊಗಲು ಕೈವಿಡಿ | ದೀತನನು ನಿಲಿಸಿದೆನು ಕಾರದ | ರೀತಿಯಿಾಪರಿಯಾಯಿತೆಂದನು ಪಾರ್ಥ ಕೈಮುಗಿದು || ಮಗಿನಲಿ ಬೆರಳಿಟ್ಟು ತಿರವನು | ತೂಗಿದನು ಧರಒನು ಶ್ರೀ ಶಿವ ! | ಭೋಗಿಶಯನನ ವಾಯವನು ಮಾ%ಲ್ಕದಾರ ವಶ | ಆಗಲಾಗದೆಯರು ಒಂದುದ | ಭೋಗಿಸುವುದೇ ಕಾರ ಮೇಲಣ | ತಾಗ.ಬಾಗಂತಿರಲಿ ಸಲಹುವ್ರದುಚಿತ ತಮಗೆಂದ || ಅಹುದು ಪಾರ್ಥನ ಮಾತು ಸಲಹುವು | ದಹಿತರಿo ಫಿಯಗೊ೦ಡು ಬಂದನ | ವಿಹಿತ ಪರಿಕಿಸೆ ರಾಜಪದ್ದತಿ ಮೂರು ಲೋಕದಲಿ || ಮಹಿ ತರಣಿ ಕುಮುದಾಸ್ತರುಳ್ಳನ | ಕಹುದು ನರಸರ್ತಿ ಹರಿಯಾ | ಗ್ರಹಿಸಿದರೆ ಬ” ಕಾದುದಾಗಲಿಯೆಂದನಾಭೀಮ || - ಅವಧುಸು ರಾಜೇಂದ್ರ ತವಪದ | ಭುವನಜಂಗಳ ಕೃಪೆಯಲಾವದು | ನಮಗೆ ಘನವಿದಕೆಣಿಕೆ ನಿಮಗೆ ನಿತು ಕೊಳಗಲ್ಲ | ಭುವನಸಖಕಾರುಣ್ಯದಿಂ ಬಂ | ದವನ ಪ್ರಾಣವ ಕಾವುದಲ್ಲದೆ | ಸವಡಿನುಡಿಗವಕಾಶವೆಲ್ಲಿಯದೆಂದನಾಪಾರ್ಥ || ೬ ೨ ೬ ೩