ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨! ೧೨ ಗಯಚರಿತ್ರೆ ಮತವಿದೊಳ್ಳೆತು ಕೃಷ್ಣರಾಯನು | ಹಿತವನಾಚರಿಸಿದಡೆ ತಮ್ಮ ಭಿ | ಮತವ ಹಸನನುಮಾಡಿ ಕೊಂಬಡೆ ಗಯನ ಸಲಹುವುದು || ಕ್ಷಿತಿಯೊಳಗೆ ಸರ್ತಿ ಮುಂದಣ | ಕಥನಕಾರಣವೆಲ್ಲ ವಿಧಿನಿ | ರ್ಮಿತವದೈಸೆಯೆನುತ್ತ ಮಾತನುಜರಾಡಿದರು || ಎನಗೆ ನಾಲುವರನುಜರಾಗಿಹ | ರಿನಿತು ದಿನವಿಲ್ಲಿಂದಲೆ ವರು | ವಿನುತಸಹಭವರಾನು ಮೊದಲಾಗಾರ್ವರಾಗಿಹೆವು | ನಿನಗಿರಲು ತಿರುವೇಂಕಟೇಶನ | ನೆನಹು ಶಾಶ್ವತವಾಗಿ ಸಲಹುವ | ಘನಕೃಪಾದೃಷ್ಟಿಯಲಿ ಭಯ ಬೇಡೆಂದನಾಭೂಪ ||. ೬೫. ೬೬. ಅಂತು ಸಂಧಿ ೧೧ ಹೈಂ ಪದ ೫೯೫ ಕ್ಕಂ ಮಂಗಳಂ. >ksd &+ ಹನ್ನೆರಡನೆಯ ಸಂಧಿ ಸೂಚನೆ|| ಮುರಹರನ ಮತವಿಡಿದು ಸಾರ್ಥನ : ಹೊಲೆಗೆ ಬಂದಾಗಯನ ಕೇಳಲು | ಮರಳಿ ಕೊಡೆನೆನೆ ವೇಗವಂತಾಕೂರರೈದಿದರು || ಭರತವಂಶಲಲಾಮ ಕೇಳಿ | ಸುರಪಸುತ ಕೈವಿಡಿಯಲಾಗಯ | ಹರಿಯ ಭಯವನು ಮರೆದು ಸುಖದಿಂ ದೈತವನದೊಳಗೆ || ಇರುತಿರಲು ಬಳಿ ಕಿತ್ತಲಾಮುರ | ಹರನು ಸರಸಿಯ ವಾರಿಯೊಳಕರ | ಚರಣಮಂ ತೊಳೆತೊಳೆದು ನಿನಲಿ ||