೧೨] ೧೩೩ ೪೭ ೪೮ ೪೮ ಗಯಚರಿತ್ರೆ, ಮಹಿಳೆಯಮಾತೇನಿನ್ನು ಲಕ್ಷ್ಮಿ | ವರನು ಮನಬಂದಂತೆ ಮಾಡಲಿ | ಹರಿಯ ಚಕ್ರಕೆ ತನ್ನ ಶಿರ ಮಿಗೆ ಮೀಸಲಾಗಿಹುದು || ಶರಣುಹೊಕ್ಕನ ಕೂಡೆನು ಕೊಡುವೆನು | ಹರಿಗೆ ನಿಜತನುವಿದನು ಪೇ| ತೇನ ನಿಶ್ಚಯವಾಗಿಯೆ೦ದನು ನಗುತ ಕಲಿ ಪಾರ್ಥ | ಹಲವು ಬಗೆಯಲಿ ತೇಲಿ ಬುದ್ದಿ ಯ | ಸಲಿತನಿವನೀಧರೆಯ ಮೂರ್ಖರ | ತಿಕನಾಗಿಹನೆಂದು ತಲೆಯನು ತೂಗಿ ಬೆಳಗಾಗಿ | ಎಲೆ ಮರುಳೆ ಕೇಳಸುರವೈರಿಯ | ಬಲು ವಗೆಯ ಕೈವಿಡಿದು ಇಹಪರ | ಗಳನು ನೋಡದೆ ಕೆಡುವೆಯೆನುತೈದಿದನು ಪಥವಿಡಿದು || ಮರಳಿದನು ದ್ವಾರಕಿಗೆ ಬರುತ್ತವೆ | ಸುರನರೋರಗವಂದ್ಯಗುಸುರಿದ | ನರಗೆ ತಾ ಕೇ ದದನಾತನು ತನಗೆ ವಿವರಿಸಿದ | ಪರಿವಿಡಿಯ ಮಾತುಗಳನೆಲ್ಲವ | ಹುಯೆ ಚಿತ್ತೆಸೆಂದು ತನ್ನ ಯ | ಕರವ ನೊಸಲಿಗೆ ಚಾಚಿಯರಾಂಕನಾಕ್ಷಣದಿ | ಕಡೆಯ ಮಾತೇಕಿನ್ನು ಗಯಗಾ | ನೊಡಲ ಹರಿಗೆ ಸಮರ್ಪಿಸುವೆ ತ | ನ್ನೊಡೆಯನಾಗಿಹ ಕೃಷ್ಣಗಿಂತೆಂದುಸಿರು ನೀನೆಂದು || ಕಡುವಿರೋಧದ ಮಾತನಾಡಿಯೆ | ಪೊಡವಿಪತಿ ಪಾಂಡುವಿನಣುಗ ಕೈ | ವಿಡಿದಿಹನು ಗಂಧರ್ವಕನನಸುರಾರಿ ಕೇಳೆಂದ | ಈ ಲೇಸು ಲೇಸರ ಕೇಳಿದೆ || ವೀಸುಸೂತನವಾಕ್ಯವನು ಮಿಗೆ | ವಾಸವಾತ್ಮ ಜನಿನ್ನೆಗಂ ಪರಮಾಪ್ತನೆಮಗೆಂದು || ಮಾಸಲಟ ಯದ ಪ್ರೇಮದಿಂದಿಹೆ | ವಾಸುರದ ಗಯನನು ಪಿಡಿದು ಸ | ರೈಸಮಸ್ತವ ಮರೆದು ಕಳೆದನು ಹೇಲೇನೆಂದ || ೪ ೫0 ೫೧
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೪೫
ಗೋಚರ