ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ { ಸಂಧಿ ೫9 ೫೩. ಕರ್ಣಾಟಕ ಕಾವ್ಯ ಕಲಾನಿಧಿ ಪೂರಿತದ ಕುಂಭೋದಕವು ಹೆಜತೆ | ಸಾರಿ ತುಳುಕಲು ಬಲ್ಲುದೇ ಮಿಗೆ | ಮೇರೆದಪ್ಪುವುದರ್ಧಕುಂಭೋದಕವು ಪರಿಕಿಸಲು || ಗೌರಿಯರಸನು ಕಮಲಜನು ಗರಿ | ವೈರವನುಚಿತವೆಂದರಿಜಂ || ಭಾರಿಪುತ್ರನು ಕೊಂಡನೆಮ್ಮಲೆ ಕಲಹವನು ಕ್ರಯಕೆ || ಇನ್ನೆಗಂ ಗಂಧರ್ವನೇ ಪಗೆ | ತನ್ನೊಡನೆಯೆನುತಿರ್ದೆ ಪರಿಕಿಸೆ | ನಿನ್ನ ಬರವಿಂದರ್ಜುನನ ಹಗೆತನವು ಕಾಣಿಸಿತು | ಗನ್ನ ಗತಕದ ಮಾತಿನಿಂದನೆ | ತನ್ನ ದೇಹವನxಯದೀಗಲಿ | ಮನ್ನಣೆಯ ಸಬತನವ ಮದನೆ ಲೇಸು ಲೇಸೆಂದ || - ಸುರನಗದೊಳ ಮೊರಡಿಗಳು | ತರಣಿಯೊಡನೆ ತವಿಸ್ಸ ಪರಿಕಿಸೆ | ಗರುಡನೊಳ್ ಭುಜಗಾಳಿ ಪಂಚಾಸ್ಯನೊಳು ಕರಿಕಲಭ | ಉರಗನೊಳ್ ನೀಳ್ಳೆ ವಿರಚಿಸೆ | ಶರಭಸೊಳ್ಳೆ ಜಂಬು ಕನು ಸೆಣಸಿದ | ಪರಿಯದಾಯ್ತಿಂದಿನಲಿ ನರನೆಮ್ಮೊಡನೆ ಸೆಣಸಿದುದು || - ಅಡವಿಯೊಳು ಹಣುಹಂಪಲಿಗೆ ಮಿಗೆ | ಗಿಡಗಿಡಂಗಳ ಬಿಡದೆ ತಿ “ಗುವ | ಸಡಗರವೊ ತಿಳಿಯ ಪರ್ಣನಿವ ಸದುಮ್ಮ ಹವೊ || ಪೊಡವಿಪತಿ ಕೌರವಗೆ ತಮ್ಮ ಯ | ಪೊಡವಿಯೆಲ್ಲವನೀಗಿ ತಾವ್ ನಿಜ | ಮಡದಿಸಹಿತವೆ ಕಾನನದೊಳಿಹ ಮದವೊ ಪೇಟತೆಂದ || ಈ ಸರಿಯೊಳೇಕಾಕಿಯಾಗಿ ಪು | ರೋಪಕಂಠವನು ದು ಬಹಳಿತ | ಭೂಪತೀತ್ವವನೀಗಿ ವನಚರತನವ ಕೈಕೊಂಡು || ರೂಪರೇಖೆಯನ' ಯನಿವಗಹು | ದಪದಾರ್ಥಗಳೊಗಿ ರಾಜ್ಯವ | ನಾಪನಿತು ಗಳಿಸಿದರೆ ಕಂಡವರಿಲ್ಲ ಕೇಳೆಂದ || jy೪. ತಿ ೫೬