೧೩೬ ಕರ್ಣಾಟಕ ಕಾವ್ಯ ಕಲಾನಿಧಿ [ಸಂಧಿ ಒs' ಕಲಿಕೆಯೋಳಾಗದಿರ್ದಡೆ | ತಿಳಿವೆ ಮೇಲಣ ಹದನನೆಂದಾ | ಬಲಮಥನ ನಿಶ್ಚಯಿಸಿ ತನ್ನ ಯ ನಿಜಸಹೋದರಿಯು || ವಿಲಸಿತಾಮಲಭದ್ರೆಯನು ಸತಿ || ಕುಲವಿಲಸಿತಸಮುದ್ರೆಯನು ಯದು || ಕುಲದ ಜಾತೆ ಬನು ಕರೆಯೆಂದು ನೇಮಿಸಿದ || ಬಂದು ಚರರರಮನೆಯ ಬಾಗಿಲ | ಮುಂದೆ ನಿಂದಬಲೆಯರಿಗಪುವು | ದೆಂದುಸಿರಲವರೆದಿ ಪೇಜಲು ಕರೆಸಿ ದೇವಿಯರು | ಬಂದ ಕಾರವ ಸೇಟ ಯೆನಲರ | ಎಂದನಾಭನು ನಿಮ್ಮ ಕರತರ | ಲೆಂದು ಕಳುಹಿದನಿದುವೆ ಬೆನ್ನ ಹವೆಂದರಚರರು || ಎನಲು ಹರುಷಿತೆಯಾಗಿ ಬಂದಳು || ವನಧಿಜಾತೆ ಸಹೋದರನ ಮುಖ | ವನು ಮುದದಿ ನೋಡಿ ಬಂದೊಲು ಯದುಕುಲಾಬ್ಬಿಯೊಳು || ಜನಿಸಿದ ಶ್ರೀಕೃಷ್ಣಚಂದ್ರಮ | ಗನುವಿನಿಂದೆರಡೆಳಗಿ ಬೆಸನೇ | ನೆನಗೆ ಪೇರೆ೦ದಗ್ರಜನ ಕೇಳಿದಳು ನಸುನಗುತ || - ಕೇಳು ತಂಗೆ ಸುಭದ್ರೆ ನಿನ್ನನು || ಪಾಲಿಪರಸನ ಪರಿಯನೆಮ್ಮೊ ಳು | ಖಳತನವನು ಮಾಡುತಿಹನಾಗಯನ ಕೈಪಿಡಿದು | ಆಳವಾಡುವ ನುಡಿಗಳಲ್ಲು | ಹೇಮಿ ನಾನಾ ತೆಕದೊಳವನನು | ಬೀಜಗೊಡದಿರೆ ಕಾರ್ ಪೈಸರವೆಂದು ನೀನೆಂದ || ಮರೆಯಮಾತೇನಿನ್ನು ಮೈದುನ | ಪರಮಸಖನೆಂದೆಂಬ ಹದನನು | ಮದು ಕಳೆವೆನು ಬ೨೨ಕ ಗಯನನು ಕೊಡದೆ ಪರಿಹರಿಸೆ || ಅಖಿ' ತು ನಡಕೊಳ್ಳೆಂದು ಕಡ್ಡಿಯ | ಮು° ದು ಕೈಯಲಿ ಕೊಟ್ಟು ಬಾ ಹೋ | ಗರವರಿಸದೀಕ್ಷಣದೊಳೆಂದಸುರಾರಿ ನೇಮಿಸಿದ ||
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೪೮
ಗೋಚರ