ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩) ೧ಳಿಗೆ ತಿ . ೨೮ ಗಯಚರಿತ್ರೆ 'ರಳ ಬಲುಹಕಿ ಯದೆ ಮಹೀಧವ | ಹೊKವೆನೆಂದಂಗೈಸಿದರೆ ಮಿಗೆ | ಮೆರೆಯ ಬಲ್ಲುದೆಯೆ೦ಬ ಗಾದೆಯ ತಿಳಿದು ತಿಳಿಯದೆ | ತರುಣಿಯನಡು ಕುಚಗಿರಿಗಳನು | ಧರಿಸಲಾ೯ದೆ ನಡನಡುಗಿ ತ | ೩ ರವಿದು೦ಟಿತ್ತೆಂಬ ತೆಕದಲಿ ಕಣ್ಣೆ ರಾಜಿಸಿತು | ಎಸೆವ ಮಧು ಮಾಸದೊಳಗಂಗಜ | ಶಶಿಮುಖಿಯರೊಡಗೂಡಿ ಕ್ರೀಡಿಸ || ಸೆದು ಕಟ್ಟಿಸಿದಮಲಸಾ ಕರದೊಳಗೆ ಮೆರೆವ |! ಹಸನೆನಿಪ ಸು' ಯಂತೆ ಸೌಂದರ | ರಸವಿರುವ ತನುಸರಿಸಿಯೊಳು ರಂ || ಜಿಸುವ ನಾಭಿಯು ಕಣ್ಣೆ ಚೆಲ್ಲಾಗೊಪ್ಪ ಗುಗೆಂದ || - ಲೋಕದೊಳಗತಿರೂಪವತಿ ಜಗ | ದೇಶನಾರೀರತ್ವ ವಿವಳಿಗೆ || ಸೋಕುವುದು ಜನಗೃಷ್ಟಿ ಪರಿಹರದ ಕಿರೀಗೆನುತ || ಆಕಮಲಸಂಭವನು ಬರೆದನೋ || ಬೋಕೆಯಲಿ ಮರೇಖೆಗಳನೆನ | ಲಾಕುಮಾರಿಗೆ ವರವಳಿಯವೆಸೆದು ವೈಯೆಂದ | ಲಲನೆಯಳ ಶೃಂಗಾರಪೂರಿತ | ವಿಲಸಿತದ ಘನನಿನ್ನ ನಾಭಿಯ || ಕೊಳಕೆ ಮನಸಿಜನೀ ವದಕೆ ಹರಿನೀಲಮಣಿಗಳಲಿ || ನೆಲೆಗೊಳಿಸಿ ಸೋಪಾನಮಾರ್ಗವ | ನಳವಳಿಸಿದವೊಲೊಸ್ಸುತಿರ್ದುವು | ಚೆಲುವಿಕೆಯ ಬಡಬಾಸೆಯಂದವ ಹೇಲೇನೆಂದ || ಕಮಲಭವ ಬರೆದಿನಿತು ದಿನದೊಳ | ಗಮರಿಕೆಯ ಸೌಖ್ಯವನು ಪಡೆವುದು | ಸುಮುಖತನವಲ್ಲದೆಡೆ ಬೀಲಾಗಿರ್ದ ದಿವಸಗಳ | ಕಮದಿ ಲೆಕ್ಕವ ಮಾಡಿ ಕೊಡುವನೆ | ತಮಗೆನುತ ಚಕ್ರಾಹ್ವವಿಹರ | ಮನದಂತೆಡೆಫಿಡದೆ ಕುಚಯುಗವೆಸೆದುದಾಸತಿಗೆ ?! $