ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಯಚರಿತ್ರೆ ೧೫೪ :* ೨. ೨೮ ಇದ: ೨ ಪವಣೆಂತೆನಗೆ ಬುದ್ದಿ ಯ | ವಿದಿತಮಸ್ಸಂತುಸಿರೆನಲು ಸದು| ಹೃದಯನರನರೆಗಳಿಗೆ ಪರಿಯಂತಿರ್ದು ತಲೆಯೊಲೆದು 11, ಹದನೆನಗೆ ಕಾಣಿಸದು ಗಯ ಮೋ | ಸದಲ ಹರಣವನುಳುಹ ಬೇಕೆಂ | ದೊದರಲರ್ಜುನನವನ ಕೆಯ್ತಿಡಿದಿಹನು ಕೇಳೆಂದ | ಮುಂದೆ ನೋಡಲು ಕೂಪವಿದೆ ಮಿಗೆ | ಹಿಂದೆ ನೋಡಲು ತಗಹುದು ತಾ | ನಿಂದು ಗಾದೆಯನುಸಿರ್ವ ಪರಿ ತಮಗಾಯತಿಂದಿನಲಿ || ತಂಗೆ ಮುರಹರ ಬಲ್ಲ ನಿದನೇ | ನೆಂದು ವಕ್ಕಣಿಸುವೆನು ಕೇಳರ | ಎಂದಮುಖಿ ನುಡಿದೋಕದಿದೆ ನೀನೆಂದ ಮಾತಿನಲಿ || - ಶರಣನನು ಹರಿಗೀಯ ನರಕವು | ಸರಸಿಜೋದ್ಭವನಾಯುವುಳ್ಳಂ ! ಬರಮಿಹುದು ಮುರಹರನನುಲ್ಲಂಘಿಸಲು ನೂರ್ಮಡಿಯ | ನರಕ ತಪ್ಪುದು ಕಾಬೆನೆರಡಣ | ಗುರುಲಘುತ್ವ ವೆನೆನುತ ನೆರೆ ನಿ ! ರ್ಧರಿಸಿದನು ಮನದೊಳಗೆ ಧರಜನರಸ ಕೇಳೆಂದ || ಮರಳಿ ಖಚರನ ಕೊಟ್ಟು ನರ ಕದೆ | ನರಳ ಕಾರಣ ವೇನು ಕೊಡದಿರೆ | ಹರಿಯ ಚಕ್ರದ ಧಾರೆಗರ್ಜುನ ಶಿವು ಗುಜಯಹುದು || ನರನ ಕಡಮ್ಮೆ ವರನು ನಿ || ರ್ಧರಿಸಿಹುದು ದಿಟವದಳ' ನಿಂದನೆ | ಹರಿಪದದ ಸಾಯುಜ್ಯಮಪ್ಪುದು ಸಿದ್ದವೆಮಗೆಂದ ||. ದೊರಕದಜಮುಖ್ಯಾಮರೇಂದ್ರರಿ | ಗುಜತೆ ಹರಿಯ ಸಾನ್ನಿಧ್ಯ ವಿಹಪರ ವೆರಡ%ಲಿ ಪರಿಪೂರ್ಣವಾಗಿಯೆ ಪಡೆವೆವಿದ'೦ದೆ | ಸಿರಿಧರನ ಕರದಿಂದವೆಮಗೆಯೆ | ಹರಿವು ಸಂಘಟಿಸಿದರೆ ರುಕ್ಷ್ಮಿಣಿ | ಯರಸನಂಘ್ರಯ ಬೆರೆವೆವಾ ಎದಳಂಜಲೇಕೆಂದ | ೨೯ ಶಿಕ