೧೫೬ ೪S 'ಕರ್ಣಾಟಕ ಕಾವ್ಯಕಲಾನಿಧಿ ಕಂಡು ಬಾವಂದಿರಿಗೆ ತಾ ಮುಂ | ಕೊಂಡು ವಂದಿಸಿಯಣ್ಣದೇವನ | ಖಂಡಿತೋಗ್ರದ ಭಾಷೆಯನ್ನು ವಿರಚಿಸಲು ಕೇಳಿದೆನು || ಬಂಡಿಸದೆ ತಮ್ಮನುಜನನು ನೀ | ಕಂಡು ಬಾಯೆಂದೆನ್ನ ಕಳುಹಲು | ಕಂಡೆ ನಿಮ್ಮಯ ಪದಸರೋಜವನೆಂದಳಾಕಾಂತೆ || ಏನು ತನಗಿದು ಬುದ್ದಿಯೆಂದು ನಿ | ಧಾನದಲಿ ನೀ ಬೆಸಸ ಬೇಹುದು | ಸಾನುರಾಗದಲೆನಲು ದೌಪದಿ ನುಡಿದಳವಳೊಡನೆ || ಏನನೆಂಬೆನು ತಂಗಿ ಇದು ನಿ ! ಧಾನ ತನಗೇನೆಂದು ತೋಂದು | ಭಾನು ಜಾತ್ನಜ ನುಡಿದ ತೆರದಲಿ ಮಾಡು ನೀನೆಂದು | ಬಿಡು ಗಯನನೆಂದೆಂಬೆನೇ ಕೆಡೆ | ನುಡಿವನರ್ಜುನನೆನ್ನ ಒಣ ಕಿದ | ಕೂಡಬಡುವೆನೇ ಕೋಟಿಜನ್ನವು ಹರಿಯ ವೈರದಲಿ || ಎಡೆಬಿಡದೆ ಬಹುನರಕವಪ್ಪುದು || ನುಡಿ ಹಲವದೇಕಿನ್ನು ಧರಜ | ನುಡಿದ ನುಡಿಯಂತೊಮ್ಮೆ ತಿಳಿ ಹೋಗೆಂದಳದು ಚಾಕ್ಷೀ || ಕೇಳಿ ಖಿನ್ನೆ ಯಳಾಗಿ ಲಕ್ಷ್ಮಿ | ಲೋಲನನುಜೆ ಸುಭದ್ರೆ ಮನದೊಳು | ಶ್ರೀಲತಾಂಗಿಯ ರಮಣ ವೇಂಕಟನಾಥ ಗತಿಯೆನುತ || ಬೀಳುಕೊಂಡೆ ಋಲೆ ದೌಪದಿ | ಬಾಳ ಚಿಂತಿಸಬೇಡವನು ದಿನ | ಪಾಲಿಸನು ಶ್ರೀಕೃಷ್ಣ ತನ್ನ ನು ಎಂದು ಕಳುಹಿದಳು || ಆ & ೪೪ Y? ೨೦ತು ಸಂಧಿ -೪ ಕೈಂ: ಪದ ೭.೫೭ ಕ್ಕಂ ಮಂಗಳಂ:
- ty , , , .'
Gಟ & ಕಈ • #) ++* * 4, → \ : ತ... --bidu & - -೧... :-)