ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

}ಲೆ ಕರ್ಣಾಟಕ ಕಾವ್ಯಕಲಾನಿಧಿ ತಳಿರುಡೆಯ ಪೊಂಬಾಳೆದೊಡೆಗಳ | ನೆಳಲತೆಯ ವಿಗ್ರಹದ ಕಡುಕೋ | ಮಳಶಿರೀಷದ ಕರಯುಗದ ಸರಸೀರುಹಾನನದ || ಒಲಿತ ಚಂಪಕನಾಸಿಕದ ನೆ | ಲ ಸುನಯನದ್ವಯದಲಾ ಸೆಂ ; ಗಳ ಶಿರೋಮಣಿ ವನವಧು ವಿನಾಕೃತಿಯಲೆಯಿದಳು || - ಭರಿತಕೊಕದ್ವಯವ ಕುಚಯುಗ | ದಿರದೆ ಹಂಸೆಯ ನಡೆಗಳ ನಿಡು | ಸರದ ಕೋಗಿಲೆಗಳ ನಿನದದಿಂದಳಿಯು ಕುಂತಳದಿ | ಅರಗಿಳಿಯ ಮಾತಿನಲಿ ಸುಳಿಯುತ | ಸ್ಮರನಲಗಿನಂದದಲಿ ಲಕ್ಷ್ಮಿ || ವರನನುಜೆ ಬರುತಿರ್ದಳಾತ್ಯ ಪ್ರಿಯನ ಸನ್ನಿಧಿಗೆ | - ಹಗೆ ಮಧ್ಯದೆ, ಗಜಕೆ ಗಮನದ | ೮ರಲೆಗಳ ಚಂಚಲದ ನೋಟದೆ, | ಭರಿತಕತ್ತುರಿಮಿಗಕೆ ಮೆಯ್ಕರಿಮಳದ ಪೂರದಲಿ || ಮೆರೆವ ಕಾಂಚನಮೃಗಕೆ ಕಾಂCಸನ | ವರಲತಾಂಗದೆ ವರಲತೆಗೆ ಕಿo } ಕರತೆಯನ್ನು ಪ್ರಟ್ಟಿಸುತ ಒ೦ದಳು ಕಾಂತನಿದ್ದೆಡೆಗೆ || - ನಾ ಚಿದುವು ನಡೆಗಂಟೆ ಗಮನಕೆ | ಯೋಚನೆಯ ಮಾಡಿದುವು ಮದಗಜ | ವಾಚಕಕೆ ಸಂಕೊಚಿಸಿದುವೇನೆಂಬೆ ಶಕಸಿಕರ | ಆಚಕೋರಾಕ್ಷಿಯ ಸರಕೆ ಪಟ | ಯೇಚರಾಚರದುಂಟೆ ಗಡ ಪರಿ | ರಾಸಕದ ಮಾತಲ್ಲವೆಂದುವ “ಕೋಗಿಲೆಗಳುಲಿದು || ಈಸು ದಿನ ರಾಜ್ಯವನು ನೀಗಿ : | ವಾಸವನು ಕಾನನದಿ ಮಾಡಿ ಮ | ಹಾಸುಖಂಗಳ ತೊರೆದು ಒs ಕಿನ್ನೇಸು ದಿನವಿಹಿರಿ || ಲೇಸ ಕೊಡು ವೆನು ನಿಮಗೆ ನಿಮ್ಮ || ಖಾಸಪರಿಹರವೆಂದು ಕರೆಯ | ಲೈಸಗವೆ ಬರುತಿರ್ಪ ವರಲಕ್ಷ್ಮಿಯವೊಲೆಯ್ದಿದಳು ||