ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗb< ೧೬ು ೨೧ ಗಯಚರಿತ್ರೆ ಕುಡಿನೀರನು ನಂಬಿ ತುಂಬಿದ | ಕೂಡನನೆತಡೆಹೊಯ್ದಂತೆ ಪಿಚರನ | ಪಿಡಿದು ಇಹಪರ ಸಾಧನಕ್ಕುಪಯೋಗ್ಯಕರವಾದ || ಜಡಧಿಶಯನನ ಕೂಡೆ ವೈರವ || ಪಡೆದು ಮುಂದನುಭವಿಸ ಭಾಗ್ಯವ | ಕೆಡಿಸಿ ಕೊಂಬುದನಾರು ಕಲಿಸಿದರೆಂದಳಾರಾಣಿ || ಅ• ಯದವರಾದಡೆಯು ಕೃಷ್ಣನ | ವರಪ್ರತಿಷ್ಠೆಯ ಕೇಳಿ ತಾವಿದ | ಪರಿಹರಿಸೆವೆಂದೆಂಬರೇ ಭೂಪಾಲ ಚಿತ್ರಸು | ಅ' ಯರೆಂಬೆನೆ ಸಕಲವಿದಾ | ಪರಿಣತಪ್ರೌಢರು ವಿಚಾರಿಸಿ | ಹರಿಗೆ ಗಯನನು ಕೊಡಲು ಲೇಸಹುದೆಂದಳಾಕಾಣಿ || ಈಗ ಗಯನನು ಕೊಡದೆ ಮುಂದಣ | ತಾಗುಬಾಗನು ನೋಡದೀಪರಿ | ಮಗರಾಗಿರೆ ತೃಣವು ಮೇರುವ ಬಾಗದೇ ಬಳಿಕ | ಕೂಗಿ ಮಾರಿಯ ಕರೆದು ತಂದರ | ತಾಗುವುದು ಶಶಿವಂಶಚಂದ್ರನೆ | ನೀಗಬೇಡನ್ನ ಯದೆ ಬಾಟಲೈಯನೆಂದಳಾತರುಣಿ | ಅರಿಗಳಹ ಧೃತರಾಷ್ಟ್ರತನಯರ | ಹರಿಯ ಬಲುಮೆಯ ಕೂಡಿ ಜಯಿಸುವ | ಪರಿಯನೆಲ್ಲವ ಬಿಸುಟು ಮರುಳರ ತೆಹದಿ ಖಚರನನು || ಕರವಿಡಿದು ರಾಜ್ಯವನ್ನು ಪ್ರಾಣವ | ಕುರುಪತಿಗೆ ಮುರಹರಗೆ ತಡವೀ ಪರಿಯನಾರುಹಿದರು ನಿಮಗೆಂದೆಂದಳಬುಜಾಕ್ಷಿ 11 ಎನಲು ನಗುತರ್ಜುನನು ತನ್ನ ಯ | ವನಿತೆಯದ ಸುಭದ್ರೆಗೆಂದನು || ಮನದೊಳುಕ್ತಿಯೋಳಂಗದಲಿ ಹರಿದೈವಗುರುವೆಂದು || ಘನವಿವೇಕದಿ ಬಲ್ಲೆನಾದಡೆ | ಜನಪ ಸಲಹೀತನುವನೆಂದೆ | ಇನು ಶರಣೇಗಲೆಂತು ಗಯನನು ಕೊಡುವೆ ತಾನೆಂದ || ೨೨ “ಅಲ್ಲ