ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸಂಧಿ ೨೫ ಕರ್ಕಾಟಕ ಕಾವ್ಯ ಕಲಾಸಿಧಿ ವರಪುರಾತನ ಚಕ್ರವರ್ತಿಗ | ಇರುವರಾಷೋಡಶದ ರಾಯರು | ತರಣಿಚಂದ್ರಮರಿರ್ಪನಿತು ದಿನ ಬಾರೇಯವರ | ಸುರುಚಿರದ ಸರ್ತಿಯೊಂದೇ | ಧರೆಯೊಳಗೆ ಸಲೆ ನಿಂತುದಲ್ಲದೆ | ತರುಣಿ ಬೇರೇನುಂಟು ಕೇಳಿನ್ನೆ೦ದನಾವಾರ್ಥ | ನರತನುವನಿದ ನಂಬಿ ತನ್ನ ನು | ಶರಣುಹೊಕ್ಕಿಹ ಗಯನ ಮಾರಿಯ || ಕರಕೆ ತುತ್ತಾಗಿತ್ತು ಪುಣ್ಯದ ತನನೆಳ್ಳನಿತ || ಅ' ಯದವನನು ನಿಮಿಷ ಭೂವಧು | ಹೊkವಳೇ ಶುಕವಾಣಿ ಹೇ' | ನೃರವರಿಸದೆನಗೆಂದು ನುಡಿದನು ಪಾರ್ಥ ನಸುನಗುತ || - ಅರಸ ಚಿತ್ರ ಸಿದಕೆ ನಿನಗೀ | ಬಿರಿಸಿನಗ್ಗದ ಭಾಷೆ ಕೊಂಬುದೆ | ಸುರನರೋರಗವಂದ್ಯನಲ್ಲಾ ಕೃಷ್ಣ ಜಗವ' ಯೆ || ಶಿರದ ಕೆಂಡತಿಯನು ಕಳೆಯ | ಲ್ಕುರಿವ ಕೊಳ್ಳಿಯ ಕೊಂಡು ತುರಿಸುವ | ಪರಿಯ ಮಾಡಿದೆ ಲೇಸು ಲೇಸೆಂದಳು ಸರೋಜಾಕ್ಷಿ 11. ಹಿಂದಣಾಯಾಸವನ್ನು ನೋಡದೆ | ಮುಂದೆ ಬಹ ಕಾರವನು ಗಣಿಸದೆ | ಇಂದು ನೀವೀಬಗೆಯಲಡವಿಯಲಿಹುದನೀಕ್ಷಿಸದೆ || ಮಂದಮತಿಗಳ ತಟದಲಾಗೊ | ವಿಂದನಡಿಗಪರಾಧಿಗಳು ನೀ | ವೆಂದೆನಿಸಿದರೆ ಲೇಸಹುದೆ ನಿಮಗೆಂದಳಾತರುಣಿ || ಲಲನೆ ಪಾಂಚಾಲಿಯ ಸೊಯಂಬರ | ದಲಿ ನೃಪಾಲಸಮಹ ಚಾಪವ | ಸೆಳೆಯದಂತವರಿಂಗಶಕ್ಕವದೆನಿಸಿ ನಿಮಗಂದು || ಇಳೆಯೊಳಗೆ ಸರ್ತಿ ದೊರಕುವ | ಬಳಕೆಯನು ನಿರ್ಣಯಿಸೆ ಸತಿಯರ | ತಲೆವಣಿಯ ಸೇರಿಸಿದ ಹರಿಯೊಡನುಚಿತವೇ ವೈರ | ೭೭ ೨೮ ೨೯