ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ೬೪ ಸಂಧಿ Y. ಕರ್ಣಾಟಕ ಕಾವ್ಯ ಕಲಾನಿಧಿ ಶರಣುಹೊಕ್ಕನ ಜಲದೊಳಾಟ್ಟಿನ | ತರುವಡರಿದನ ಓಡಿಹೋದನ | ಕರವ ನೆತ್ತಿಯಲಿಟ್ಟವನ ನಡನಡುಗುತಿರ್ಪವನ | ಶರವ ಬಿಸುಟನ ಬಾಯೊಳಾಕ್ಷಣ | ಬೆರಲಸಿಟ್ಟನ ಕೊಂದಡೆಯು ಮಿಗೆ | ಪರರಿಗೊಪ್ಪಿಸಿದಡೆಯು ಸದ್ದತಿಯುಂಟೆ ಹೇಳೆಂದ || ನಂಬಿದವಗೆರಡೆಣಿಸಿ ಮಾಂಸಕ | ದಂಬಪೂರಿತತನುವ ನಂಬಿ ತ್ರಿ | ಯಂಬಕನ ಹರಿಯಜರ ತಾವಿಲ್ಲೆಂಬ ದುರ್ಯ ಶವ || ಡೊಂಬಿನಾಡಂಬರದವನ ಪರಿ | ಯೆಂಬ ನುಡಿಗೊಳಗಾಗಿ ಬಾಳುವ | ಹಂಬಲಿಲ್ಲೆ ನಗರಸಿ ಮಾಧವನಾಣೆ ಕೇಳೆಂದ || ಆಗಬಲ್ಲುದೆ ಧರಣಿ ನಮಗೆಡ | ನಾಗಬಲ್ಲುದೆ ಕೀರ್ತಿ ಮಿಗೆ ಲೇ | ಸಾಗ ಬಲ್ಲುದೆಯಘವ ಎಡಿದೀಸುಕೃತಮಂ ಬಿಡಲು || ಭೋಗಿಶಯನನ ಮತವ ತಾ ಜಿ | ನಾ ಗಲಹು' ವುದೆ ಸಿಡಿದವನ ಜಡೆ | ಲೀಗ ನಿನಗಿದು ಹಸನೆ ಹೇಳೆನ್ನಾ ಣೆ ತನಗೆಂದ || ಧರಣ ತಲೆಕೆಳಗಾಗಲೆ ಸುರ | ಗಿರಿಗೆ ಕೈಕಾಲೆ ಒರಸಿ ಮೇ• ದಿನ ! ಕರನ ಕಿರಣಕೆ ಶೈತ್ಯಮೋಹಲು ಚಂದ್ರಗತಪದ | ಕರಗಳು & ಸಂಜಸಿಸೆ ಕೊಡುವೆನೆ | ಮಕತೆಯ ಹೊಕ್ಕಿಹ ಗಯನ ಕೇಳೆಲೆ | ತರುಣಿ ಹೇಳಾಹರಿಗೆ ನೀ ಹೋಗೆಂದನಾ ಪಾರ್ಥ || ಆಡಿದುದು ತಾನೊಂದು ಮನಗೊಳು | ಮಾಡಿದುದು ಬೇ೦ದು ಸರಿಯದ | ನೋಡನೇ, ... - .ಗೆಳೆತನದಿಂದಲೋತವೆರೆದು |! ಆಡಿದವರಿಗಿದುವೆ ನಿಧಾನವು | ಬೋಡಿಯಿಲ್ಲೆಲೆ ರಮಣಿ ನಶಿಪದ || ನಾಡಿ ಆರಿಸಲದೇಕೆ ನೀ ಪೋಗೆಂದನಾವಾರ್ಥ | ೭. ೧೮