ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬L (ಸಂಧಿ ೪೫ ೪೩ ಕರ್ಣಾಟಕ ಕಾವ್ಯ ಕಲಾನಿಧಿ ಬೇತಿ ಹೇಳುವುದೇನು ನಿನಗೆಲೆ | ವಾರಿಜಾನನೆ ಗಯನನೊಪ್ಪಿಸೆ | ನಾರಮಾಧವಗಿದನು ನೀ ಹೇಳ್ಳಿಲ್ಲ ಬೇಡೆನುತ | ಮೋರೆಯಲಿ ಮುಸುಕಿಟ್ಟನಾಜಂ | ಭಾರಿಪುತ್ರನ ಹದನ ಕಾಣುತ | ನಾರಿಯಾಗಲೆ ಸುಯ್ಯು ಸುಯ್ಲಿ ನಿಂದಳಿದಿರಿನಲಿ | ಮಂದಗಮನೆಯ ವಿಲಸಿತಾಮಲ | ಕುಂದರದನೆಯ ವಕ್ತಕುಂತಳ || ದಿಂದ ಮೆರೆವ ವಿಲಾಸಂಭ್ರಮವೆಸೆವ ಬಾಲಕಿಯ || ಚಂದನಸುಗಂಧಿನಿಯ ವರಪೂ | ರ್ಜೇ೦ದುವದನೆಯ ಕಂಬುಕಂಠಿಯ | ಬಂದುಗೆಯ ಚೆಂದುಟಿಯ ಕಾಂತದು ಕಂಡನಾಪಾರ್ಥ | - ನೊಸಲ ತಿಕದ ಕುರುಳ ಪಿಯ | ಮಿಸುಪ ಗಾತ್ರದ ತೊಳಪ ನಯನದ | ಪಸರಿಸೆಳನಗೆ ತೆಳುಗದಪಿನಿಂದಮರ್ದ ಭೂಷಣವ || ಅಸಿಯ ಬೆರಳಳೊಳೆಸೆವುಗುರ್ಗಳ | ಪೊಸತೆನಿಪ ಕುಂಕುಮದ ಲೇಪದೊ | ಆಸಿಯಳೊಪ್ಪಿದಳಿಂದ್ರಸುತನಂಬಕಕೆ ಮುಸುಕಿನೊಳು || - ಮಿನುಗುವೊಳೊಡೆಯಿಂದ ಬೆಡಗಿನ | ನಿಯ ಸಿಂಗರದಿಂದಲೆಡೆವಿಡ | ದುರುನಿತಂಬಗಳಿಂದ ಭುಜವಲ್ಲ ರಿಯ ತೊಡವುಗಳ || ಬಿರಿಮುಗುಳ ಮಲ್ಲಿಗೆಯ ಕಬರಿಯ | ಮೆವ ಸವಿನುಡಿ ಬಾಯ್ದೆರೆಯಲೊ | ಪ್ಪಿರುವ ಮಧುರದ ಕಾಂತೆಯಂಗವ ಕಂಡನಾ ಪಾರ್ಥ || - ವರಕಟಾಕ್ಷದ ಮಿಂಚು, ಘನ > | ವರಪಯೋಧರ, ಸತಿಯ ಮಧ್ಯದಿ | ಮೆರೆವ ಮೇಖಲೆಯೊಳಿಹ ಘಂಟಾನಿನದಗಳ ಮೊಳಗು | ಸರಸಲಾವಣ್ಯಾಂಬುತಟಿನಿಯ | ಮಿಲೀಪ ಕಬರಿಯ ಬರ್ಹಿನೃತ್ಯದಿ | ವರುಷಋತು ಚೆಲ್ಕಾಗೆ ನರಚಾರಕವು ನಿದಾಡೆ | ೪೭ ೪೮ ಇ೯