* # ೧೬೭ ೫೦ ೫೧ ಗಯಚರಿತ್ರೆ ಇನಿತನೆಲ್ಲವ ನರನು ಮುಸುಕಿನೊ | ಳನುನಯದಿ ನೋಡುತ್ತಲಿರಲಾ | ವನರುಹಾನನೆ ಮದನವಿರಹಾನನೊಳಗೆ ಹುದುಗಿ | ವನರುಹಾಕನ ಕಾರ ವನು ತಾ | ನನುಸರಿಸಿಯಳಲಿಂದ ನುಡಿದಳು | ಜನ ಚಿತ್ತೆಸೇನನುಸಿರುವೆನವಳ ಪರಿವಿಡಿ ಯ || ಕಟಕಟಾ! ಎಧಿ ನಿನ್ನ ಮಾಯೆಯ ! ನಟನಟಿಸಲಾರಳವು ಘನದು | ರ್ಘಟದಡರು ಒಂದೊದಗಿತೇ ಎಂದೆನುಕಲಾತರುಣಿ | ದಿಟಕೆ ಬದುಕುವೆ ನಿನ್ನ ಮನದು | ತ್ಯ ಟವ ಕಳೆದಚ್ಯುತನ ಕರುಣದಿ || ಘಟಿಸುವುದು ಸಾಮ್ರಾಜ್ಯವೆಂದಿರ್ದೆನು ಮನಸ್ಸಿನಲಿ || ನೆನೆದೆನೆಂದನು ಎಧಿಯು ಮಾಡಿದ | ಘನಯುಕತಿ ಬೇಕಾಯ್ತು ಕೃಷ್ಣನ | ಸನಿಯ ಕೆಯ್ಯುವೆನೆಂತು ಪಾರ್ಥನ ಕರ್ಕಶೋಕಿಗಳ 11 ಎನಲು ಕೋಪವ ತಾಳಿ ಮನದೊಳು | ಕನಲಿಯೇನೆಂದೆಂಬನೋ ಕಾ | ಣೆನು ವಿಧಾತ್ರ ವಿಧಾತ್ರ ಎಂದಳಲಿದಳು ತನ್ನೊಳಗೆ || - ಕರವಿಡಿದ ದಿನದಂದಿನಿಂದೀ | ಪರಿಯ ಬಹುಳಾಸದಗಳಲ್ಲದೆ | `ಪುರುಷನೆಡೆಯಲ್ಲಿರ್ದು ಘನವೈಭವವ ನೆರೆ ತಾಳು || ನೆರೆಹೊರೆಯ ನಾರಿಯರ ತೇಜದಲಿ ! ಭರಿತಸುಖಸಂಪದದಿ ಭೋಗಿಸ ! ಪರಿಯ ಮಾಡಿದುದಿಲ್ಲ ವಿಧಿಯೆಂದಳಲಿದಳು ತಳೆ || ಯದುಕುಲದೊಳುದಭವಿಸಿಯಗ್ಗದ | ಪದುಮನಾಭನ ತಂಗಿಯೆನಿಸಿಯೆ || ಕದನದಲಿ ನರ ಮಯಲೋಕದ ಗಂಡನೆನಿಸುವನ || ಸುದತಿಯೆಂದೆಲ್ಲ ರು ಹೊಗಳಿ ಹಿ | ↑ದುವೆ ಬದುಕಿದೆನೆಂದಿರಿನ | ಗೊದವಿತಧಿಕಾಯಾಸವೆಂದಳಲಿದಳು ನಳಿನಾಕ್ಷಿ || ೫೨ { ೪.
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೭೯
ಗೋಚರ