೧೬] ೧೭ ೧೩ ೧d ಗಯಚರಿತ್ರೆ ಆಕಟಃ ಕೃಷ್ಣಂಗೇನು ಮಗಳಾ | ಟಿಕೆ ಧನಂಜಯಿನೊಡನೆ ಗಂಧ || ರ್ವಕನ ಕೊಜೆನೆಂಬೆನಗ್ರ ಸಂಗಮಕೆ ಯುವದು | ಯುಕುತಿ ಮಿಗೆ ಲೇಸನ್ನು ದಬ್ಬುತ | ಎಕಳತೆಗಿಯೊಳಗಾಗಿ ತರಳರು | ಸಕ ಧಾತ್ರಿಯ ಬಿಸುಟವನಿಗೊಳಗಾದವರೆಂದ || ಬೀದಿಗಹನನಕಟ! ಹರಿ ಸಂ | ಪಾದಿ ಸಿದನೆನ್ನೊಡನೆಯುಸಿರದೆ | ಕಾದುವರೆ ನರನೆಡೆಗೆ ತೆರಳುವ ಹದನು ಲೇಸಲ್ಲ ! ಸೋದರಂಗಿದು ಬುದ್ದಿಯಲ್ಲೆ: | ದಾದುರಾಗ ಹವನು ಬಿಡಿಸಿಯ | ತ್ಯಾದರದಿ ಮರಳಿಡುವದೆಂದನು ಬಲಿಗೆ ವಸುದೇವ || - ಮಾತ ಕೇಳುವನಲ್ಲ ಪರಿ ನೀ || ವಾಣನಂತರವ೭'ಯಿ ಒಡು | ಕೈತವದಿ ಮನೈ ೩ ಮಂಕಿಸಿ ತಂಗಿಯನು ನರಗೆ || ಪ್ರೀತಿಯಲಿ ಕೈಗೂಡಿಸಿದ ರಾ | ಗಾತಿಶಯದಿಂದದು ಮೊದಲು ತಾ | ವಾತಗೇನನು ಹೇಳಲಂಜುವೆವೇದನಾರಾಮ || ಕಾಬೆನೆನು ಇಲ್ಲಿಂದ ಬೀಳ್ಕೊ | ಡಬಾರಿಯ ಬಳಿವಿಡಿದು ಬಳಿ | ಕಾಬಿಜನ ತನಯ ನೆಲಸಿಹ ದೈತಕಾನನಕೆ || ತಾ ಬಹೆನು ತೆರಳುವದು ಸೀವೆಂ | ದಾಬಲನು ಕೃತವರ್ಮಸಾ ಕಿ || ಗಾಬಲಕೆ ಬೀಳುತ್ತಲಾಕ್ಷಣ ಮುದದಲನುವಾದ || ಸಾರಿದರು ಭರದಿಂದ ನಗರದ | ಕೇರಿಕೇರಿಯ ಪಾಳೆಯಂಗ | ೪ಾಹಿತಿ ಬೊಬ್ಬಿ” ಯುತ್ತಲಿರ್ದರು ದತರಸಿ | ವಾರಿಜಾಕ್ಷನು ಸುಪಸುತನೊಳು | ಭಾರಿಯಾಹವವೆಂದು ಗಮಿಸಿದ | ಭೋರನೆಲ್ಲರು ಬಹುದೆನುತ ನುಡಿಸಿದರು ಡಂಗುರವ | ೧೫ ( *
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೮೫
ಗೋಚರ