೧೭೬ ೧೭| ಗಯಚರಿತ್ರೆ ಹದಿನಾರನೆಯ ಸಂಧಿ ಸೂಚನೆ | ಬೆರಸಿದರು ಕೌರವರು ಪಾಂಡವ | ಧರಣಿಪತಿಗಳ ಮೈತ್ರತೆಯನನು | ಕರಿಸಿ ನಡೆದನು ಸೇನೆಗಹಿತಾ ದೈತಕಾನನಕೆ ! ಅವಧರಿಸು ರಾಜೇಂದ್ರಚಂದ್ರಮ | ಭುವನಪತಿಕುಲಕಮಲಭಾಸ್ಕರ | ಭವವಿದರನೆ ಬಂಧುಪೋಷಕ ಭಾಗ್ಯಸಂಪನ್ನ | ಭುವನನಿಧಿಗಾಂಭೀರ ಭೂಸುರ | ನಿವಹದಾಶೀರ್ವಾದಯುತ ಮಾ | ಧವಕಥಾಮೃತಪಾನಷಟ್ಟದ ಎಂದನಾಮುನಿಪ || - ಇತ್ತಲಿಂತಿರುತಿರಲು ಬಳಿಕ ನೃ | ಪೋತ್ತಮನೆ ಕೇಳೊಂದು ವಿಸ್ಮಯ | ವ, ಸರಸಿಜಸಂಭವಾತ್ಮ ಜ ನಮಿಸಿದನು ಬಳಿಕ || ಉತ್ತಮೋತ್ತಮ ವಿಷ್ಣುಮೂರ್ತಿಯ | ಬಿತ್ತರದ ಸುಗುಣಾಳಿಗಳ ನೆನೆ | ಯುತ್ತ ಲಿಭಪುರಿಗಾಗಿ ಬಂದನು ಗಗನಮಾರ್ಗದಲಿ || - ಅರಸ ಕೇಳ್ಳೆ ನಿನ್ನ ಭಾಗ್ಯೂ | ತರವ ನೋಡಲು ಬಂದೆಎಳೆಗಾ | ತರಣಿ ಶಶಿವಂಶದೊಳು ಜನಿಸಿದ ಭೂಮಿಪಾಲರೊಳು || ಉರುತರದ ಸುಕ್ಷೇಮಸಾಹಸ | ಪರಮಸಂತಾನಂಗಳಲಿ ನಿ | ೩ ರವಿನೊಳಗೆನಿತು ಸೌಖ್ಯಗಳುಂಟೆಯವರ್ಗೆ೦ದ | ಈ ಪರಿಯ ಸಾಮ್ರಾಜ್ಯ ಸಂಪದ | ಕಾಪೃಥೆಯ ಮಕ್ಕಳುಗಳೆಂದವೆ | ದ ಪರಿಹರಿಸಿಕೊಂಡ ಆಪನಿತು ರಾಜ್ಯ ವನು ಪಾಲಿಪೆ | ಭಾಪು ನಿನಗೆಣೆಯಿಡಲು ಪೂರ್ವದ | ಭೂಪರೊರ್ವರೊಳಿಲ್ಲ ವೆಲೆ ಧರಣೀಶಕೇಣಿಗ | 23 :
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೮೯
ಗೋಚರ