೧೬] ೧೮೩ 40 ೩೧ ಗಯಚರಿತ್ರೆ ಕಂದ ಹಿರಿಯರ ಮಾತ ಕೇಳಿ ನಿ ರ್ಬಂಧ-ಮದು ಮಕ್ಕಳಿಗೆ ತ | ಮ್ಮಿಂದ ಮೊದಲೈಶ್ವರ್ಯ ರಾಜ್ಯಭ್ರಷ್ಟರಾಗಿಹುದು | ಎಂದು ಬಳಿಕೀಪರಿಯಲಾ ಗೋ | ಎಂದನಿಂದಪಘಾತ ಪ್ರಾಣಕೆ | ಬಂದಿಹುದ ನಾವ್ ಕೇಳಿ ಸಂತಸಬಡುವುದಲ್ಲೆಂದ || ಕೇಳಿದಾಕ್ಷಣ ಬಂದನೀಕುರು | ಜಾಲಸಹಿತ ಸಹಾಯಕವನೀ | ಪಾಲ ಕೌರವನೆಂದು ಸುಮ್ಯಾನಿಪರು ಪಾಂಡವರು || “ಹೂಳುವುದು ಮುನ್ನಾ ತಣಿಪ ವಿ | ಶಾಲಕಸಟದತಕರ್ಮದ | ಚಾಳಿಯಲ್ಲ ವು ಬಳಿಕಿದಳೆಂದಂಧನೃಪ ನುಡಿದ || ಓಕುಳಿಯ ನೆವದಿಂದಲೊಪ್ಪುವ | ವ್ಯಾಕುಲತೆ ಬಡುವಂತೆ ಸಮರ | ವ್ಯಾಕುಲದ ಸಮಯದೊಳಗೊದಗಿದರೆ ಘಟಿಸಿದಾಯಸವ || ನೂಕಿ ನನ್ನೊಳು ಘನಯುತವನವ | ರೇಕಚಿತ್ತದಿ ಬೆರಸಿದರೆ ಮಿಗೆ | ನಾಕಪತಿಯಿದಿರಿಲ್ಲ ನಿನಗೆಲೆ ಕಂದ ಕೇಳೆಂದ || ನೆರೆದು ನೀವಿವರೆಡೆಗೆ ಬೇಗ | ಬೆರಸಿ ಧರ್ಮಜಮತದಿ ಧುರದೊಳು | ತರಹರಿಸಿ ಮೈಗೊಟ್ಟು ನಿಲುವುದು ರಾಜಪದ್ದತಿಯ || ಗರುವತನವಿದು ಪಾಂಡವರಿಗಾ | ಹರಿಯೊಳೆರವಿನಿತಿಲ್ಲ ತುದಿಯಲಿ | ಸರಸವಹುದು ಸುಕೀರ್ತಿ ನಿಮಗದಿಂದ ಕೇಳೆಂದ || ಕೇಳು ಕುರುಪತಿ ಬಳಿಕ ನಿಜಸ | ಮೈಳದಾಗನಾದ ಕರ್ಣನ | ೩ಳಸೈಂಧವ ಶಕುನಿ ದುಶ್ಯಾಸನನಪರಿಮಿತದ || ಆಲಯಕೆ ಕರೆದೊಯ್ಯು ಶತ್ರುಗ | ಚೇಳಿಗೆಯ ನೆನಹಿಂಗೆ ಮನದಲಿ | ತಾಳಿತಂತೆ ನಿಮಗೆ ಹೇಳೆಂದನು ಸರಾಗದಲಿ || ೧೨ ೩೩ 4೪
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೯೫
ಗೋಚರ