ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

] ಗಯಚರಿತ್ರೆ ೧೮೭. ೫೧ ೫ ೨ ಹರೆದ ವಾರ್ತೆಯ ಕೇಳ ಎರವಿರಾಟದ್ರುಪದ ಕೇಕಯ | ರರಸ ಕುಂತೀಭೋಜ ಸೃಂಜಯ ಸೋಮ ಕಾದಿಗಳು | ಪರಿವಿಡಿಯಲೆಂದು ಬೆರಸಿತು | ಧರಣಿಪತಿ ಧರ್ಮಜನೆ ಕೇಳ್ಳೆ | ನರಪತಿಯ ಬಳಿ ಕಿವರಲೇಳಕ್ಕೋಹಿಣೀಸೇನೆ || ಬಳಿಕ ಕೌರವಪಾಂಡು ಸುತರಿಗೆ | ನಲವಿನಿಂದವೆ ಮತ್ಥಕೇಕಯ | ರಲಘುಬಲ ಪಾಂಚಾಲ ಕುಂತೀಭೋಜಸೃಂಜಯರು | ತಿಳಿದು ವಂದನೆ ಪ್ರಿಯತರೋಕ್ತಿಯ | ಒಳುನುಡಿಗಳಿಂದೊರ್ವರೋರ್ವರು | ಲಲಿತಹರುಷದೊಳುಪಚರಿಸೆ ಕುಳ್ಳಿರ್ದರೊಲವ ನಲಿ || ಎಲೆವನೆಗಳೊಳ್ ಕುಳಿತು ಲಕ್ಷ್ಮಿ || ಲಲನೆಯರಸನ ಹದನನೆಲ್ಲ ವ | ನೆಲೆಗೊಳಿಸಿ ಗಯನಾಗಮದ ತುದಿಮೊದಲ ವಿಸ್ತರಿಸಿ | ಫಲಗಳನು ತಂದಿತ್ತು ನಿರ್ಮಳ | ಜಲವನೀಂಟಲು ಕೊಟ್ಟು ಕುರುಪತಿ | ಯೋಳು ಎದುರಗಾಂಗೇಯದ್ರುಪದರಿಗೆಂದನಾಭೂಪ || ಬಂದ ಕಾದ ತೆನ ಕೇಳರ | ನಿಂದನಾಭನು ಗಯನನೊಪ್ಪಿ ಸ | ನೆಂದು ನರನೊಳು ಬಹಳ ಕೋಪಾಟೋಪಯುತನಾಗಿ || ನಿಂದಿಹನು ಬಲವೆರಸಿ ಧುರಕೇ | ನೆಂದು ತೋ'ತು ಬುದ್ದಿ ಗಲಿಸುವು | ದಿಂದು ನೀವೆನಗೆನುತ ನುಡಿದನು ಧರನಂದನನು || ಇದಕೆ ಚಿಂತಿಸಲೇಕೆ ಧರ ಜ | ಮಬನನ್ನೆಯನು ಗಯನ ಕೊಡನೆಂ | ಬುದಕೆ ರಣಕೆಯ್ತಂದನೆಂದೇನುಡಿದೆಲಾತನಗೆ | ಕದನದಲಿ ಕುರುಸೇನೆ ಪಾಂಡವ | ರದುಭು ತೋಪಮ ಮತೃದ್ರುಪದರ | ಸದೆಬಡಿದ ಬಳಿ ಕೈಸೆ ಖಚರನ ಕೊಡುವುದವಗೆಂದ || ಇ5 888 ೫೪