ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸಂಧಿ ಸ ೨೫ ೨೫ ಕರ್ಣಾಟಕ ಕಾವ್ಯ ಕಲಾನಿಧಿ ವರತಟಾಕ್ಷವ ಕಟ್ಟಿಸಿದ ಫಲ | ಹಿರಿದು ಧನ ನಿಕ್ಷೇಪಫಲ ಬಂ | ಧುರದ ಬುಧಸ್ಟಾ ಪ್ಯಫಲ ಹರಿಹರನರಾಲಯವ || ಭರದಿ ವಿರಚಿಸಿದಖಿಳಫಲ ವಿ | ರ ವನಾಳಿಯ ಹಾಯಿಸಿದ ಫಲ | ದೊರವುದೀಸತಿಯ ಶ್ರದ್ದೆ ಯಲೊಲಿದು ಕೇಳರಿಗೆ || ಆಯುರಾರೋಗ್ಯವನು ಬಹಳ | ಶ್ರೀಯುತದ ಸಾಂಮ್ರಾಜ್ಯಪದವನ್ನು | ಪಾಯಶಕ್ತಿಯನಖಿಳ ಗೋಧನ ರಾಜಪೂಜೆತವ || ಧೀಯುತವ ಬಹುಸುಖವನಧಿಕೋ | ಪಾಯದಿಂ ಕೃತಿ ಸೇಟ್ಠಿ ಮಹಿಮಗೆ | ಶ್ರೀಯರಸ ತಿರುವೇಂಕಟೇಶನು ಕರುಣಿಸುವನೊಲಿದು || ಇಂತು ಪೀಠಿಕಾಸಂಧಿ ಸಂಪೂರ್ಣ ೨! -ಥಳೀಣ~~ ಎ ರ ಡ ನೆ ಯ ಸಂಧಿ ಸೂಚನೆ | ರಾಜವಂಶಲಲಾಮನಹ ಜನ | ಮಜಯಗೆ ಹೇಳಿದನು ಮುನಿಜನ | ತೇಜ ವೈಶಂಪಾಯನಾಹರಿನರಕಥಾಗಮವ | ವಿಮಲ ವರವೇದಾಂತನಿಷ್ಠ | ಪ್ರಮುಖರುತ್ತ ಮಶಾಸ್ತ್ರಕುಶಲರು | ಕಮಲನಾಭಭವಾಂಘಿಪದುಮಪರಾಗಮಧುಕರರು || ಕ್ರಮಿತರಐಳಾಗಮನಿಪುಣರ | ಕ್ರಮವಿದೂರರು ನೈಮಿಶಾಖ್ಯಾ | ಶ್ರಮನಿವಾಸದಲೊಪ್ಪತಿರ್ದರು ಶೌನಕಾದಿಗಳು |