(ಸಂಧಿ 23 3 4 5 ೧೨ ಕರ್ನಾಟಕ ಕಾವ್ಯಕಲಾನಿಧಿ ಹೇಳ೬ರು ಮು ರಮಥನ ಸೀ ಮಿಗೆ | ಕಾಳುಮಾಡಿದೆ ಕದನವನು ತಾ | ಹೇಳಲೇನುಂಟಿನ್ನು ಕೃತಕವ ಮಾಡಿ ನಮ್ಮೆಗೆ || ಬಾಳುವವನರ್ಜುನನದೆಂದೀ || ಖಳಗನುಬೆಯ ಕೊಟ್ಟು ಕೆಡಿಸಿದೆ | ಮೇಲೆ ನೆಗಳುವ ಕಾರವಾ ಇದು ತಮಗೆ ಹೇಳೆಂದ | - ಕುರು ಪತಿಗೆ ತಾ ಕೊಡುವೆನೆಂದೇ | ಭರವಸವ ನಡಿರ್ಗೆ ಸಿನಗರ | ಪರಮಮೈತ್ರನದೆಂದು ತಂಗಿಯ ಕೊಟ್ಟು ಬಳಿಕೀಗ | ಕರುಬರಂದದಿ ಹಲವನೆಣಿಸದ | ಡ' ವನೇ ದುರ್ಜನನು ಸಾಕಿ | ನರನನೀಕಣ ಹಿಡಿದು ತಾ ಗಯಸಹಿತ ಬೇಗೆಂದ | ಕೊಲಲು ಸಲ್ಲದು ತಂಗಿಯರಸನ | ಸಿಳೆಗೆ ದುಶನೆನಿಪುದದ« | ಘಳಿಗೆಯರ್ಧಕೆ ವರಹಲಾಗ್ರ ದಿ ಸೆಳೆದು ಹೆಡಗೈ ಯ || ಬಲುಮಿಳಿಗಳಲಿ ಬಿಗಿದು ವಿಚರನ | ತಲೆಯ ಚಕ್ರಕೆ ಕೊಡುವೆನೀಕ್ಷಣ | ತಳುವದೇತಕೆ ನೊರಜುಮನುಜನ ಮಾತದೇನೆಂದ | ಸೆಳೆಯಲೇತಕೆ ಹಂದಿ ಕೈಗಳ | ಮಿಳಿಗಳಿಂದಲಿ ಬಿಗಿಯಲೇತಕೆ | ಜಲರುಹಾಕ್ಷ ಪರಾಕು ಚಿತ್ತೈಸೆನ್ನ ಬಿನ್ನ ಪನ | ತುಳು ಕಿ ಸಮ್ಮೋಹನದ ಬಾಣವ | ಒಳಸಹಿತ ಫಲುಗುಣನ ನಿದ್ರೆಯ | ಬಲೆಯೊಳಾಳಿಸಿ ಗಯನ ತಹ ನೋಡೆಂದನಾಮದನ || - ಶಿವಶಿವಾ ! ಫಲುಗುಣನ ಮಾತ್ರಕೆ || ಜವದಿ ಸಮ್ಮೋಹನನ ಬೀಸಿದು | ಭುವನ ಕೊರಗಿಸಬೇಕೆ ಚಿತ್ತೆಸೆನ್ನ ಎಕ್ರಮವ || ಭುವನಕಚ್ಚರಿಯೆನಿಪಮೋಘದ | ಕವಲುಬಾಣವ ತೊಡಲು ಖಚರನ | ಪವನವೇಗದಿ ತಾರದೇ ಬಳಿ ಕೆಂದನಾಸಾಂಬ || ೭ಟಿ ೭೯.
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೦೪
ಗೋಚರ