ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಯಚರಿತ್ರೆ ನಿರುತ ನೆಲೆಗೊಂಡಿರ್ಪ ಶಾಂತಿಯೆ | ಸುರುಚಿರ ಗ್ರಹರಾಜೆ ಪರಿಕಿಸೆ | ಪರಮದೈವಧ್ಯಾನವಾಮಹಿಮರ್ರೆ ಮನವಾರ್ತೆ | ಉರುತರಾವ್ಯಾ ಯಾಂತತತ್ವವೆ | ಭರಿತ ಯಮನಿಯಮಾದಿ ಸೋಪ | ಸ್ಕರವೆನಿಸೆ ನಿಶ್ಚಿಂತರಾಗಿಹರಾತಪೋಧನದಿ || ವರಮ್ಮ ಗಾಜಿನದಮಲವಸನದ | ಭರಿತ ರುದ್ರಾಕ್ಷೌಘದುರುವಿ | ಸ್ವರವಿಭೂಷಣದಿಂದ ಸರ್ವಾಂಗದಲಿ ಧರಿಸಿರ್ದ | ಉರುವಿಭೂತಿಯೆ ಮಲಯಜದ ಸಿರಿ | ಮೆ'ಯಲಾವ್ರತನಿಷ್ಟರಿರ್ದರು | ಪರಮಭೋಗಿಗಳಂತೆ ವನಸಾಂಮ್ರಾಜ್ಯವೆಂದೆನಿಸಿ | - ಪತಿ ನಮಗೆ ನಿಜದೈವವೆಂದೇ | ಇತರ ಚಿಂತೆಯನು ದಹರ್ನಿಶ | ಪತಿಯ ಸೇವೆಯೊಳಿರ್ಪ ಸುಪತಿವ್ರತೆಯರಂದದಲಿ || ಅತಿಶಯದ ಭಕ್ತಿಯಲಿ ಪೂಜೆಸಿ | ನುತಿಸುತನ್ಯವನು ದು ತ್ರಿಜಗ | ತೃತಿಯ ನೆನಹಿನಲಿರ್ದರನುದಿನ ಶೌನಕಾದಿಗಳು | ಈಪರಿಯೊಳಾಗಹನಮಧ್ಯದೊ | ಳಾಪುರಾತನಮುನಿಗಳಿರು ತಿರೆ | ರೂಪುದೋ ದನವರ್ಗೆ ಸೂತಪುರಾಣಿಕನು ಬಳಿಕ || ತಾಪಸರು ಕಂಡೀತನನು ಹರು | ಪಾಪಗಾಂಚಿತರಾಗಿ ವಿನಯಾ | ಲಾಸವಚನದೊಳಿದಿರುವಂದೊಯ್ದರು ತಪೋವನಕೆ || ಎತ್ತಣಿಂದೈತಂದಿರಿಲ್ಲಿಗೆ || ದತ್ತ ಗಮಿಸುವ ಪಯಣ ನಿಮ್ಮ ಯ | ದುತ್ತಮೋತ್ತಮ ದರುಶನವು ಬು' ಕೆಮಗೆ ಸುದಿನವಲೆ || ಕತ್ತಲೆಯ ಮೋಹರಕೆ ರವಿ ತಲೆ | ಯೆತ್ತಿದಂದದಿ ಜನದ ತಾಮಸ | ದೊತ್ತು ಪೋದುದು ಭವದಮಿತತೇಜೋರ್ಕ ಪಸರಿಸಲು | ೬