೧೮] ೨೦೫ ೫೫ ೫೬ ಗಯಚರಿತ್ರೆ ಬರುತಲಗ್ರಜನಂಘ್ರಯುಗಕೆ | ಪರಮಭಯಭಕ್ತಿಯಲಿ ಕೈಮುಗಿ | ದರವರಿಸದಾಗರ್ಜುನನು ಸಾಷ್ಟಾಂಗೆಯುತನಾಗಿ | ಚರಣತಲಧೂಳಿಯನು ತನ್ನ ಯ | ಶಿರಸಿನೊಳ್ ನೆಣಿಗೊಳಿಸಿ ವರಿಕ | ಪ್ರರದ ವೀಳೆಯವಾಂತು ನೇಮವೆ ಧುರಕೆ ತನಗೆಂದ || ಅನುಜ ಬೇಡರೇನುಂಟು ಹೇಳುವ | ನೆನಹು ನಾನಾವಿಧದಿ ಹರಿಯನು | ಮನಬರಿಸಿ ಕೈವಿಡಿದ ಖಚರನ ಸಲಹು ನೀನೆನಲು || ಘನವೆ ನಿಮ್ಮ ಪದಾಬ್ಬ ಯುಗಳದ | ನೆನಹಿರಲು ತನಗೆನುತ ಕೈಮುಗಿ | ದನುವರಕೆ ನಲವಿಂದ ಮಿಗೆ ಹೋಆವಂಟನಾಪಾರ್ಥ || ಶರಧಿಘೋಷದಿ ನೆರೆದ ಭೂಸುರ | ವರರು ಹರಕೆಯನೀಯ ಫಲುಗುಣ | ಹರುಷದೊಳ್ಳೆ ಮುಗಿದು ನೇಮವ ಕೊಂಡು ನಸುನಗುತ || ಬರುತಿರಲು ಪಾಂಚಲೆ ನಡೆತಂ | ದರಿವಿದಾರನ ಸನಿಯದಲಿ ನಿಂ | ದರಸ ಚಿತ್ತೆಸೆನ್ನ ಬಿನ್ನ ಪವನು ಸರಾಗದಲಿ || ಹಲವು ಚನ್ನಗಲಮಿತಸುಕೃತವ | ನಿಲುಕಡೆಯ ಭಕ್ತಿಯಲ್ಲಿ ಮಾಡಿ | ರ್ದಿಳೆಯ ಜನರಿಗೆ ಹರಿಯ ಸದದರುಶನವು ದೊರಕುವುದೆ || ನಳಿನನಾಭನ ಧ್ಯಾನ ದೊರಕಿದ | ಗಳಿಗೆಯರ್ಧಕೆ ಕೋಟಿ ಜನ್ಮಂ | ಗಳಲಿ ಮಾಡಿದ ಪಾಪ ಕೆಡುತಿಹುದೆಂದಳಿಂದುಮುಖ | ಆ ಸರೋಜಾಂಬಕನು ಮಾನುಷ | ವೇಷದಲಿ ಕೃಷ್ಣಾ ಭಿಧಾನದಿ | ಮಾಸಲಳಿಯದ ಮಹಿಮೆಯನು ತೋರುತ್ತ ದುರ್ಜನರ || ರೋಷದಲಿ ತಿ ದುತ್ತಮರ ಸಂ | ತೋಷದಲಿ ಸಲಹುತ್ತ ನಮ್ಮುವ | ನೀನು ಬಗೆಯಲಿ ರಕ್ಷಿಸುತಲಿರುತಿಹನು ತಾನೆಂದ || ೫೭. ೫೮ ೫೯
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೧೭
ಗೋಚರ