ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬ (ಸಂಧಿ - ೬.೦ ಕರ್ಣಾಟಕ ಕಾವ್ಯ ಕಲಾನಿಧಿ ಅಂಬುಜೋದರ ಕೃಪೆಯೊಳೆಮ್ಮನು || ಬೆಂಬಿಡದೆ ನೆರೆ ಸಲಹಿ ದುರ್ದಶೆ | ಯೆಂಬವೆಲ್ಲ ವ ಪರಿಹರಿಸಿ ಕಾರುಣ್ಯ ಪಂಜರದಿ || ತುಂಬಿಕೊಂಡಿರುತಿರ್ಪ ಸಾ ಮಿಯ | ನಂಬಿ ನಿಖಿಳಯಾಸ ತವಿಸದೆ | ಇಂಬುಗೊಂಡಪಯುಶವ ಹೊಂಬವರೆ ಎ ಇಳಾರಾಣಿ || ಖಚರನೊರ್ವ೦ಗಾಗಿ ಬಾಂಧವ | ನಿಚಯಮಂ ರಣ ಕಿಕ್ಕಿ ರಾಜೇಶ | ಸುಚರಿತಾನ್ವಯ ವಿದನು ನೀರಲಿ ನೆರಹಿಹಪರಕೆ || ಉಚಿತಬಾಹಿರನೆಂದು ಲೋಕವು ; ಪ್ರಚುರದಿಂ ಪೋಗಾಡುದು ತಾ | ನುಚಿತವೇ ಸರ್ವಜ್ಞರಲ್ಲವೆ ಎಂದಳಬ.ಜಾಕ್ಷಿ |!.. * ತಂದೆಯಾತನು ನಮಗೆ ಸಲಹುವ | ಬಂಧುವಾತನು ಸ್ವಾಮಿಯಾಗೋ | ವಿಂದನಲ್ಲದೆ ಬೇಯಿ ತಮಗನ್ಯತ್ರ ಗತಿಯುಂಟೆ || ಇಂದು ನಿನ್ನಿನ ಸಖತನವೆ ಸೂ || ರೈಂದುತಾರೆಗಳೇಸು ದಿನವಹ | ರಂದು ಪರಿಯಂತರವು ಬಿಡದಿಹ ಬಂಧುಕೃತ್ಯವಿದು | ವೇಗವಂತಾಕ್ರರಮತವನು | ಭೋಗಿಶಯನನ ಸಹಭವೆಯು ವಚ | ನಾಗಮವನುಲ್ಲಂಘಿಸಿದೆ ನೀನೇಸರವಳೆಂದು | ಹೋಗಲಾಡಲುಬೇಡವಿದು ಚೆ | ನಾ ಗಲತ ವುದೆ ರಮಣ ಕೇಳೆಂ | ದಾಗರುವೆ ಪಾಂಚಾಲೆ ನುಡಿಯಲು ಪಾರ್ಥನಿಂತೆಂದ || ತರುಣಿ ಕೇಳಾಹರಿಯೊಡನೆ ಸಂ | ಗರವ ಮಾಡದೆ ನೀನು ಹೇಳಿದ | ತೆ ದಿ ಮರೆವೊಕ್ಕ ವನ ಮಗುಳೊಪ್ಪಿಸಲು ದೇಹವಿದು || ತರಣಿಚಂದ್ರಮರುಳ್ಳನಿತು ದಿನ | ವಿರಲು ಬಲ್ಲುದೆ ಲೋಕವಿಯಲು | ಸುರು ಚಿರದ ಸರ್ತಿಯೊಂದೇ ಸಿಲುವುಗೈ ಸೆಂದ || ೬.೨ t 4