೨೦೮ ಕರ್ಣಾಟಕ ಕಾವ್ಯ ಕಲಾನಿಧಿ {ಸಂಧಿ ಹರಿ ಯು ಚಕ್ರವ ಹಿಡಿಸುವೆನು ಹ° | ಧರನ ಹಲವು ಸಲವನು ಶಸ್ತ್ರ | ಳಿರದೆ ತೆವರುವೆ ಹಾಜ'ಸುವೆನನಿರುದ್ಧನಂಗಜರ || ಧುರನಿಪುಣ ಕೃತವರ್ಮ ಸಾತ್ಯಕಿ | ಪರಬಲಾಂತಕ ಸಾಂಬಮುಖ್ಯರ | ನರಗು' ಗಳೆ ಸುವೆ ರಣದೊಳಗೆಂದನಾ ವಾರ್ಧ ! ೩.೦ ಕತೆಯ ಮಾತನ್ನು ಯಾದವ | ಪಡೆಯನೆಲ್ಲವ ನಿಮಿಷ ಮಾತ್ರಕೆ | ತೊಡೆಯ ಕಟ್ಟಲು ಬಿಸಿ, ನಿದ್ರಿಸುವಂತೆ ಕ್ಷಣದೆ.೧ಳಗೆ | ಪೊಡವಿಗೊ:೯ಗಿಸಿ ಕೃಷ್ಣನೊಳು ನಿಲು | ಕಡೆಯ ಕಾಳೆಗವಿತ್ತು ಬ್ರಹ್ಮನು | ಮೃಡ ಸುರಾವಳಿ ವೆಚ್ಚು ವೊಲು ನಿನ್ನ ಸುವ ಸಲಹುವೆನು | ೦೧ - ಏತವನೀ ಸರನಂಗೇ | ಕಾತರಿಸಿ ಕಂಗೆಡದೆ ಬಲವಿ || ಖ್ಯಾ ತದಾಹವವೈಖರಿಯು ನೀ ನೋಡುತಿಹರೆಂದ || ಪ್ರೀತಿಯಿಂದವಗmಹಿ ಬೆನ್ನಿ ನೊ | ೪ಾ ತತಕ್ಷಣ ಹೊಡೆಯ ಬಿಗಿದು ನಿ | ಶಾತಶರ ಬಾಣ ಸನವ ಕೊಂಡೆಯಿದನು ರಥವ || ತುರಗಗಳಿಗಭಿನಮಿಸಿ ರಥವನು | ತಿರುಗಿ ಬಲವಂಗೆ¥ಗಿ ಹನುಮನ || ಚರಣಕಾನತನಾಗಿ ಹರಿಹರ: ಹೈ ಸುರರಿಂಗೆ | ಕರವ ಮುಗಿದಾಚಾರ್ಯರಗ್ರಜ | ತರಣಿನಭಭೂಮ್ಯಾದಿಮುರ | ಪರಮಹರುಷದಿ ನೆನೆದು ನಸುನಗುವೇ' ದನು ರಥವ : ' ಜಗಜಗಿಪ ನವರತುನ ಕೀಲಿತ | ದೊಗುಮಿಗೆಯ ಹರಿಯದ ಕಂಭದ | ಲುಗಿವ ಕಾಂತಿಯ ಚಕ್ರದಚುಗಳಿಂದ ಗೋಪ್ರರದಿ | ನಿಗನಿಗನೆ ಹೊಳೆಹೊಳೆವ ಕಲಶದೊ | ಳಗಿವ ಪಳಹದ ಘ೦ಟೆ ಮೊಳಗಲು | ಸೊಗಯಿಸುವ ರಥವೇ೬' ದನು ಕಲಿ ಪಾರ್ಥ ಹರುಷದಲಿ || ೬೪ ೬೨ ೧೩
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೨೦
ಗೋಚರ