೨೦ ಗಯಚರಿತ್ರೆ ೨೧೭ ತಿರುಗಿ ಕಂಡನು ರಾಮ ನತಿ | ಸ್ಪುರಬಲಾಂಬುಧಿಯಾಯತವ ಮದ | ಕುಘಟಾವಳಿಯೋಡುಗಲ್ಲಿನ ತುರಗಚಯ ತೆರೆಯ || ವರವರೂಥವ್ರಜದ ಸುಳಿಗಳ | ಮೆರೆವ ಬಹಳಚ್ಚಿತ್ರಬುದ್ಬುದ ! ನರನಿಕಾಯದ ಜಲತರಾಳಿಯೊಳೆಸೆವ ಪರಿವಿಡಿಯು || ಖವಖವಿಸಿ ನಗು ತೊರೆದು ಮಕುಟವ | ನಿವರ ನೋಡ್ಕ ಕೃಷ್ಣ ಹುಲುಪಾಂ | ಡವರಿಗೆಲ್ಲಿಂದೊದಗಿತೀಯದ್ದು ತಮಹಾಸೇನೆ || ಭವವಿರಂಚಿಸುರೇಂದ್ರರೀಕ್ಷಿಸ | ಲವಗಡವು ತಾನೆನಿಸುತಿದೆ ಬಳಿ | ಕಿವಂದಾರೆಂಬುದನು ನೀ ವಿಸ್ತರಿಸಿ ಹೇಳೆಂದ || - ಅವಧುವುದೆಲೆ ರಾಮ ಸೇನಾ | ರ್ಇವದ ಮಧ್ಯದೊಳಮಲಸಿತಸ್ಸೆಂ | ಧವಚತುಷ್ಟಯದಿಂದೆಸೆವ ನವರತುನಮಯರಥದಿ | ದಿವನ ಮುಟ್ಟುವ ರುಶ್ಮಿತಾಳ | ಜೈವಿಯ ಸಿಂಧದ ಸಿರಿಯಲೆಸೆವವ | ಶಿವನ ಸಮಬಲನೆಸಿಸ ಗಂಗಾಸು ೨ನು ನೋಡೆಂದ || ಅರುಣಮಯವಾಜಿಗಳ ನಿರುಪಮ | ತರಣಿಕಿರಣ ಪ್ರಭೆಯ ಮಣಿಮಯ | ವರರಥಾಗ್ರದೊಳುಲಿವ ಹೇಮಘಟಧ್ವಜದಲೆಸೆವ || ಪರಿಪರಿಯ ಶಸ್ತ್ರಾಸ್ತ್ರನಿಚಯವ | ಧರಿಸಿ ಶೌರ್ಯದಿ ಮೆರೆವ ಘನಸಂ | ಗರಧುರೀಣನು ದ್ರೋಣನವ ಬಲರಾಮ ನೋಡೆಂದ -11 ಬಳಿಕಲಾತನ ಬಲಗಡೆಯಲು | ಲಿಪ ಮಣಿಮಯರಥಕೆ ಹೂಡಿದ | ಬಲು ಜವಾಶ್ವದ ಪಂಚಮುಖಕೇತನದ ದೀಧಿತಿಯ | ವಿಲಸಿತಾಂಗದ ವೀರರಸ ನೆತಿ || ತುಳುಕುತಿಹ ರಣರಂಗಧೀರನು | ಜಲಜಶರರಿಪುರಪನಶ್ವತ್ಥಾಮನವನೆಂದ || 28 ಫಿ | ಜ ವ
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೨೯
ಗೋಚರ