ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ೧೩ ಗಯಚರಿತ್ರೆ ಆದಡವಧರಿಪ್ರದೆಲೆ ಮಹಾತ್ಮ | ರಾ ದಯಾಂಬುಧಿ ವಾಸುದೇವನ | ವೇದವೇದ್ಯನ ವಿಶ್ವವೂಜ್ಯನ ಮಹಿಮೆ ಫಲವಿಹವು || ಸಾದರದೊಳೀಕತೆಯನಖಿಹೆನೆ | ಮಾಧವನ ಕೃಪೆಯಿಂದ ಸೇವೆ | ಮೋದದಿಂದಾಜ್ಞಾಪಿಸೆಂದನು ಸೂತ ಕೈಮುಗಿದು! ಅಹುದು ಪೌರಾಣಿಕರೆ ನಿಮ್ಮಯ | ವಿಹಿತವಾಕ್ಯಪ್ರೌಢಿಯಿದು ವನ | ರುಹದಳಾಕ್ಷ ನು ಪಾಂಡವರಿಗಧಿನಾಥನೆಂದೆನಿಸಿ || ಕುಹಕವಿಲ್ಲದೆ ಪಾಲಿಸುತಲಿ | ದಿಹನದೇಕರ್ಚುನನೊಡನೆ > | ಗ್ರಹವ ಮಾಡಿದನೆಂದು ನುಡಿದರು ಶೌನಕಾದಿಗಳು | - ನರನು ನಾರಾಯಣನೆನಿಸಿ ಬ> | ಕೆರಡು ದೋತಿದೆ ಬಾವಮೈದುನ | ರಿರವದೊಂದೇ ತನು ವೆನಿಸಿ ಜಗದೊಳಗೆ ತೋ*ಸುತ | ಸರಮಬಾಂಧವನಾಗಿ ಕಡೆಯಲಿ | ನರನೊಡನೆ ಸಂಗ್ರಾಮ ಕೆದ | ಪರಿಯನೆಲ್ಲವ ತಮಗೆ ಹೇಗೆಂದುದು ಮುನಿಯ || ಎನಲು ಸಂತಸದಿಂದ ಸೂತನು | ಮನದೊಳಗೆ ಸಂಭ್ರಮಿಸಿ ನುಡಿದನು | ಮುನಿಪ ವೈಶಂಪಾಯ ತಾ ಜನಮೇಜಯಗೆ ಪೇಟ್ಟ | ಘನಕಥಾಸಂಗತಿಯ ವಿವರಿಸು | ವೆನು ಮಹಾಭಾರತಕಥಾಮೃತ | ನನಧಿಮಧ್ಯದೊಳೆಸೆದಿಹುದು ಚಿತ್ತೈಸಿ ನೀವೆಂದ | ಆಮಹಾಭಾರತದೊಳೆಸೆವ ಸ | ನಾಮ ವನಪರ್ವದೊಳಗುದಿಸಿದ | ರಾಮಣೀಯಕ ಹರಿಧನಂಜಯಚರಿತವನು ನಿಮಗೆ | ಪ್ರೇಮದಿಂದಬಹುವೆನು ಘನನಿ || ಸ್ಟೀಮರಾಲಿವುದೆಂದು ಮೌನಿ | ಸ್ಫೋಮಯುತ ಶೌನಕರಿಗೆಂದನು ಕೂತ ವಿನಯದಲಿ || ೧೪ ೧೫. ೧೬. 2G