ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Co { ಸಂಧಿ (೭ ೧೮ ಕರ್ಣಾಟಕ ಕಾವ್ಯಕಲಾನಿಧಿ - [ಒರೆವೆನೈ ನೃಸ] ಕೇಳರಣ್ಯದ || ಲುರುವ ದೈತವನಾಂತರದಿ ನೃಪ || ವರರು ಬ್ರೌಪದಿ[ಸಹಿತ ವಿಪ್ರರ ಕೂಡಿಯಿರುತಿರಲು | ದೊರಕಿದುದು ಘನ ಸಮರವಾಹರಿ | ನರರೊಳಗೆ ಬಕೆನುತ ಶಶಿಕುಲ | ದರಸ ಜನಮೇಜಯಗೆ ವೈಶಂಪಾಯಮುನಿ ನುಡಿದ | ಅರಸ ಕೇಳ್‌' ಗಯನೆಂಬ ಗಂಧ | ರ್ವರ ಶಿರೋಮಣಿ ಕೃಷ್ಣರಾಯಂ | ಗುರುತರದ್ರೋಹವನೆಸಗಿ ಫಲುಗುಣನ ಮಜವುಗಳು | ಅ ತು ಹರಿ ಕೊಡ ಹೇಬಲವನನು | ಮರಳಿ ಕೊಡೆನೆನೆ ಕಾದಿದರು ಹರಿ | ನರರು ಶ್ರೀಜಗವೆಲ್ಲ ಕಂಪಿಸೆ ದೈ ತಕಾನನದಿ || ಬ> ಕಲಾಪರಮೇಶನಿಬ್ಬರ | ತಿಳುಹಿ ಸಾಮದಲ್ಲೊಂದು ಮಾಡಿಯೆ | ನಿಳಯ ಕೈದಿದನದು ನಿಮಿತ್ತವು ವೈರಕೆಂದೆನಲು || ತಿಳಿಯದೆಲೆ ಮುನಿಪೋತ್ತಮನೆ ಗಳ | ಜಳಜನಾಭಗದೇನ ಮಾಡಿದ | ನಳಬಳವ ಏಷ್ಕರಿಸಿ ಪೇ೦ದನು ಮಹೀಪಾಳ | ಗಯನದೆಂಬವನಾರು ಬು' ಕೆ | ಲ್ಲಿಯ ನಿವಾಸವವಂಗದಾವ | ಸ್ವಯದಲ)ದಿಸಿಹನವನ ಪಡೆದಿಹ ತಂದೆ ತಾನಾರು | ನಿಯಮಿಸಿರ್ದಪವಾದವಾವದು | ನಯನಿದನೆ ಪೇಳಿ ಕಥೆಯ | ರ್ಣಯವ ತುದಿಮೊದಲಿಂದಲೆನಗೆಂದನು ಮಹೀಪಾಲ || ಇಂತೆನಲು ಜನಮೇಜಯನು, ಮಿಗೆ | ಸಂತಸದಿ ಮುನಿನಾಥ ಮುರನರ | ಕಾಂತಕನು ನರನಾಟಕದ ಲೀಲಾವಿನೋದದಲಿ || ಅಂತರಂಗವನೊಳಗಿರಿಸಿ ಬಹಿ | ರಂತರವ್ಯಾಪಾರದಲಿ ಮಿಗೆ | ನಿಂತು ನರನೊಳು ಸೆಣಸಿದಾಗಮವನು ನಿರೂಪಿಸಿದ || ೧೯ ೨೦ ೨೧