ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.98 ಗಯಚರಿತ್ರ. ೧೧. ಕೇಳು ಭೂಪತಿ ಪರಮಸದ್ಗುಣ | ಶೀತ ನೃಪಕೋಟೀರಮಧ್ಯದಿ | ಶಾಲರಂಚಿತರತ್ತ ಹರಿಸದಕಮಲಷಟ್ಕರಣ | ಪೇಜು ವೆನು ಮುದದಿಂದ ಹರಿನರ | ರೇಟಗೆಯ ಕದನಪ್ರಸಂಚವ | ನಾಲಿಸೈ ನೀನೆಂದು ನುಡಿದನು ನಗುತ ಮುನಿನಾಥ || ಅವನಿಯೊಳಗಣ ಖಳರ ಶಿಕಿ ಸೆ | ವಿವಿಧರೂಪವ ಧರಿಸಿ ರಾಕ್ಷಸ | ನಿವಸವನು ಮರ್ದಿಸಿ ಮುರಾಂತಕ ದ್ವಾಪರದೊಳೆಸೆವ || ಅವನಿಸತಿ ವಸುದೇವ ದೇವಕಿ | ಗವತರಿಸಿ ಕೃಷ್ಣಾವತಾರದ | ಅವನಿಭಾರಕರನು ಮಡುಹಿ ಮಧುರೆಯಲಿ ನೆಲಸಿದನು | ಮಗಧನನು ಪಟಳಕೆ ಮಧುರಾ | ನಗರವನು ಬೀಟಕ್ಕಿಟ್ಟು ಮುರಹರ | ಜಗಕಿದಚ್ಚರಿಯೆಂಬವೋಲ್ ಲವಣಾಬಿ ಯೊಳು ನೆಲನ | ಮಿಗೆ ವಿನಯದಿಂ ಪಡೆದು ವಿರಚಿಪ | ಒಗೆಯ ಸುರವರ್ಧಕಿಗೆ ಪೇಟ | ಗಣಿತೋಪಮ ನಿರ್ಮಿಸಿದನಾಕ್ಷಣದಿ ಪ್ರರವರವ || * ಸುರನಗರಕಿಮ್ಮಡಿ ಕುಬೇರನ | ಪರಿಗೆ ನೂರ್ಮಡಿ ವರುಣಮಾರುತ | ತರಣಿನಂದನರಾಲಯಂಗಳಿಗೆರಡು ನೂಯಿ ಮಡಿ || ಉರಗ ಕಿನ್ನರಯಕ್ಷ ಗಂಧ || ರ್ವರ ನಗರಿಗೈನೂಭೂಮಿಾ | ಶ್ವರರ ಪ್ರರಿಗಯುತಧಿಕಮೆನಲೆಸೆದಿಹುದು ಹರಿನಗರ ||

  • ನೆಲಸಿಹನು ತಟ್ಟುರವರದೊಳಾ | ಜಲಜಸಂಭವಪಿತನು ತನ್ನ ಯ | ಲಲನೆಸಹಿತಗ್ರ ಜನು ಪಿತನೊಡನಧಿಕಹರುಷದಲಿ || ನಲಿಯ ಲಮರಸಮಹ ಮಾಗಧ | ರುಲಿಯಲಾತಿರುವೇಂಕಟೇಶನು | ಮಲತರನು ಮರ್ದಿಸುತಲಿರುತಿಹ ದ್ವಾರಕಿಯೊಳೊಲಿದು ||, ೨೬

ಅಂತು ಸಂಧಿ ೨ ಕ್ಕಂ ಪದ ೫೨ ಕ್ಕಂ ಮಂಗಳಂ ೨೪ ೨೫