ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨] ೫೦ ೫೧ ಗಯಚರಿತ್ರ 4 ಮತ ಬಾಣದಲಂಗಜನ ಹೆಣ | ಸಾರಲೆಚ್ಚನು ಬಳಿಕ ಸಾಂಬನ | ಸಾರಿಯ್ಕೆದಂಬುಗಳ ಜೋಡಿಸಿ ಹಣೆಯನೊಡೆಯಚ್ಚು || ವೀರಸಾತ್ಯಕಿ ಭೋಜರನು ಹದಿ | ನಾಯಿ ಬಾಣದೊಳಿಟ್ಟು ಹಯಕುಲ | ವಾರಣಂಗಳನುುಬಿ ಕೊಂದನು ಬಾಣಸಾಸಿರದಿ || - ಆ೩ ಲಕ್ಷ ತುರಂಗಮವ ಗಜ | ಮ೫ ಲಕ್ಷವ ವರರದವನೈ ! ನೂಲು ಪದಚರರಲ್ಲಿ ಕೋಟಿಯನಗಣಿತಾಸದಲಿ || ಧೀರಮನ್ಮಥ ಸಾಂಬ ಸಾತ್ಯಕಿ | ವೀರರಿನಿಬರ ಸೇನೆಯಲ್ಲಿ ಬಲು | ಶೂರರನು ಕೆಡಹಿದನು ಶೌರ್ಯದಿ ರಣದೊಳಾದ್ರೂಣ | ಬಳಿಕ ರಾಮನ ಸೇನೆಯಲಿ ತಾ ಮುಳಿದು ಕೊಂದನು ಲಕ್ಷ ಕುದುರೆಯ | ನಳಿಸಿದನು ಹದಿನೆಂಟು ಸಾವಿರ ಮತ್ತಗಜಘಟೆಯ || ಇಳೆಗೊಣಗಿಸಿದನೆಂಟು ಸಾವಿರ | ಬಲುರಥಿಕರೆಂಬವರ ಗಣನೆಗೆ | ತಿಳಿಯೆ ಕೊಂದನು ಮ೬ ಕೋಟಿ ಪದಾತಿಯನು ದೊಣ 11 ೫೨ ಹಲಧರಗೆ ನೂಕಂಬ ಸಾತ್ಯಕಿ | ಯಳವ ಮು ಯಲು ನೆಲ ಸಾಂಬನ | ಛಳಶಿಳೀಮುಖವಿಂಶತಿಯಲೈ ದಾಶುಗದಿ ಸೈರನ | ಜಲರುಹಾಕ್ಷನ ಮೊಮ್ಮಗೆಂಟನು | ಕಲಿತ ಶರವಿಪ್ಪ ಭೋಜಂ | ಗಳುಕದೆಚ್ಚನು ದ್ರೋಣನಾಕ್ಷಣಕೊಂದು ಸೂಳಿನಲಿ !! ( ಇನಿತನೆಲ್ಲವ ನೋಡಿ ಬಳಿಕವೆ | ದನು ಜಹರ ನಿಜಶಾರ್ಜ್ಞಕಂಬನು || ಮುನಿಸಿನೆಳ್ಳಿಗೆ ಹೂಡಿ ದ್ರೋಣನ ಕರೆದು ಮೂದಲಿಸಿ | ಘನಪರಾಕ್ರಮ ಚಾ ಪವಿದ್ಯಾ | ಮನುಮಥಾರಿಯದೆಂಬ ಬಿರುದನು | ನಿನಗೆ ಮಾಣಿಪೆ ನೋಡೆನುತ ತೆಗೆದೆಚ್ಚು ಬೊಬ್ಬಿದ || ೫೪ ೫೩