೨೨} ೨೪೫ 40 ೬೧ ಗಯಚರಿತ್ರೆ ಜಾಣನಹೆ ಬಳಿಕೇನು ಸೂತ | ಶ್ರೇಣಿಯಲಿ ಕುರುರಾಯ ತನ್ನ ಯ | ಪ್ರಾಣ ನೀನೆಂದನುದಿನವು ಹದಿನೆಂಟು ಕೋಟಿಯನು | ಕೇಣವಿಲ್ಲದೆ ಕೊಟ್ಟ ವೊಡೆಯನ | ಮಾಣದೊಪ್ಪಿಸಿ ಬಂದೆ ಖಚರಗೆ | ಕಾಣೆ ನಿನಗೆ ಸಮಾಸ ಸುಭಟರನೆನುತ ತೆಗೆದೆಚ್ಚ || ಜದಧಿಶಯನನೆ ಕೇಳು ಸಮರವು | ಕಡುಬಿನಿಟ್ಟಾಟವೆ ಮಹಾರಧ | ರೆಡೆವಿಡದೆ ಸೈರಿಸುವರೋಡುವರೊಮ್ಮೆ ಗೆಲುತಿಹರು | ಮೃಡಸರೋಜಭವಾಮರೇಂದ್ರ | ಗೆಡರು ಬಹುದುಂಟದಕೆ ತಮ್ಮನು || ಕೆಡನುಡಿವುದಾವಂಗ ನಿನಗೆನುತೆಚ್ಚನಾ ಕರ್ಣ | Cಣಮುಖದಿ ಹದಿನೆಂಟು ಸೂಳಲಿ | ತ್ರಿಣಯ ಬ್ರಹ್ಮರ ಸಾಕ್ಷಿಯಲಿ ರಿಪು | ಗಣಭಯಂಕರ ಮಾಗಧಸಿಗೋಡಿದ ಮಹಾತ್ಮಸಲೇ | ಬಣಗು ದಾನವರೊಡನೆ ಸಮರವ | ಕೆಣಕಿ ಜಲಚರನರಮೃಗಂಗಳ | ಭಣಿತೆಯಲಿ ಗೆಲಿದತುಳಲ ನೀನೆ:ದನಾಕರ್ಣ | ಏನು ಪಡೆದನೋ! ಕೌರವೇಂದ್ರನ | ನನಧನವನು ಕೊಟ್ಟು ಪ್ರತಿದಿನ | ಹೀನಜಾತಿಯ ಮಬತಿಸಿ ತನ್ನ ಸಮಾನನೆಂದೆನಿಸಿ || ಸಾನುರಾಗದಿ ಸಲಹಿದಕೆ, ಬಹು | ಮಾನಭಂಗವು ಬಂದುದೈಸೆ, ನ | ವೀನನಿರ್ಮಲಕೀರ್ತಿಯುಂಟೇ ಕರ್ಣ ಹೇಳೆಂದ || ಹಾಲನೂಡಿಸಿದವಳ ವೊಣಗಿದ | ಗಾಲಿಗಳ ಮರಗಳನು ಹೋಯ | ಲಾಲಿತದ ಧೇನುವನು ಹಾವನು ತೃಣದ ರಕ್ಕಸನ | ಮೈಲಿಗೆಯ ತೊಳೆದವನ ಮಲ್ಲರ | ಮೇಲು ಮನೆಗಡರಿದನ ಕೊಂದ ವಿ || ಶಾಲಸಾಹಸಿಯಹುದು ನೀನೆಲೆ ಕೃಷ್ಣ ಕೇಳೆಂದ || 4 5 ನ
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೫೭
ಗೋಚರ