೨೪೮ (ಸಂಧಿ } ೫ ೧.? ಕರ್ಣಾಟಕ ಕಾವ್ಯ ಕಲಾನಿಧಿ ಭದದಿ ಒಹ ಹೆಸರುಳ್ಳ ಭೂಸು | ಶಿರವ ಚಂಡಾಡಿದನು ಯಾದವ | ರರಸನಹುದೆನೆ ಕಾದಿಗನು ರವಿತನುಜನಜಿಯಲಿ || ವರಗಜಾರೋಹಕರ ಅಲೆಗಳ | ನೆರಡು ಕಡಿಮಾಡಿದನು ರಾವರ | ತ° ದು ಕೆಡಹಿದ ರಥಿಕರನು ರಥಸಹಿತ ಮೇದಿದನು || ಒದೆದು ಕೊಂದನು ಸಾಂಬಸಾತ್ಯಕಿ | ಗದಗದಿಸಿ ಹೊರಳಿದನು ಬಳಿಕಾ | ಗದನು ಶರಹತಿಗೆಚ್ಚರ ಮೈವ ಅತಿಯು ತಿರುತಿರ್ದ | ಮದವೊದ೫೨ ಒಲರಾಮ ಕೊ೦ಡ | ಗ್ಗದ ಮಹಾಮುಸಲವನು ರವಿಜನ | ಸದೆದು ಭೂತಕೆ ಬಲಿಯ ಕೊಡುವನು ಗರ್ಜಿಸಿದ . ಬಳಿಕಲೇವೇಳುವೆನು ಕರ್ಣನ } ಕಲಿತರದಾಯ ಆವ ಮುರಹರ | ಹಲಧರರ ಸಮ್ಮುಖಕೆ ಮಾರ್ಗಣ ಶತವನೆ ಸುತ | ಉಳಿದ ಯದುಬಲವಿತ ನಿಡಗು | ಕಳುಕದಗಣಿತನಾರ್ಗಣಂಗಳ | ಸುಳಿಸಿ ರಣದೊಳಗೆಲ್ಲ ತಾನೆನಿಸಿದನು ನೋಳ್ಳರಿಗೆ | ಭರದೊಳ್ಳೆ ತಹ ಶರಿಗಳಿಗೆ ಮಿಗೆ | ಹರುಷಮುಖದಿಂದೊಲೆದು ಶಿಗವನು | ನರಕಮರ್ದನ ರಾಮನನು ಹಿಂದಿಕ್ಕಿ ಕೋಪದಲಿ || ವರಮಹಾಸ್ತ್ರಂಗಳಲಿ ಕರ್ಣನ | ಕರದ ಧನು ಕುದುರೆಗಳ ಸಾರಥಿ | ಗಿರದೆ ಹದಿನೈದKಲಿ ಹರುವನು ಕಂಡನಾಕ್ಷಣದಿ | ಕರ್ಣ ಲೇಸೆ ನಿನ್ನ ಸಮರದ | ನಿರ್ಣಯಕ್ಕೆ ಮೆಚ್ಚಿದೆನು ಭಳಿರೆ – | ಕರ್ಣನಾಗಲು ಬೇಡ ಶರವಿಹವೆಮ್ಮ ವವಗಡವು || ಚೂರ್ಣವನು ಮಾಡುವೆನು ಎನುತಾ | ಕರ್ಣಪೂರಿತವಾ ಗೆಸೆಯೆ ಸಂ | ಪೂರ್ಣ ಘಾಯವ ಮಾಡಿದುವ ರವಿಸುತನ ದೇಹದಲಿ || و د ೭೮ ೭೯
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೬೦
ಗೋಚರ