ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ ಸಂಧಿ ಇ೫ ೫೨೨ ಕರ್ಣಾಟಕ ಕಾವ್ಯಕಲಾನಿಧಿ ಕಂಡಡಿಸಿ ನಾವು ಕಾಣದ | ಕಂಡೆವೆನಬಾರದು ಸುಯೋಧನ | ಭಂಡತನಕಿನ್ನೇನು ಕಡೆಮೊದಲಿಲ್ಲ ವೆಣಿಸಿದರೆ | ಚಂಡಭುಜಬಲ ಶಾಇವರ ರಣ | ಮಂಡಲದಿ ತà: ದೊಟ್ಟಿ ಮೆರೆವು | ದ್ಭಂಡತನವೆಳ್ಳೆನಿತ ಕಾಣೆನು ಹೇಳಲೇನೆಂದ || ಕಲಸಗಳನು ತಿಂದು ಇಲ್ಲಿಯ | ಚಳಕದಲಿ ಕೈಗೊಂಡು ಕಾನನ || ದೊಳಗೆ ಕMಗಳ ಕಾಗು ಬಕ ಗಾರ್ದಭರ ಮಿಗೆ ಕೊಂದು || ತ - ವ ದನುಜಾಧಮರ ಗೆಲಿದತಿ | ಸುಲಭಸಂಗ್ರಾಮದಲ್ಲಿ ಮಾಡಿದ | ಕಲಿ ಕಣಾ ಸಿನಗಾರು ಸರಿ ಹೋಗೆನುತ ನೃಪನೆಚ್ಚಿ || ಕಲಿ ಮುರರಿಪು ಹೂಡಿದನು ನಿಜ | ಧನುವಿಗೂಲಾಗ್ರವನ್ನು ಬಳಿಕದು | ಕೊನರುಗಿಡಿಗಳ ಸಾರದಲಿ ಭುಗುಭುಗಿಸಿ ದೆಸೆದೆಸೆಗೆ || ಜನಪನೆಡೆಗೆಚ್ಚರ:ು ಕಾಣುತ | ಎನುತವರುಣಾ ಸ್ವವ ಪ್ರಯೋಗಿಸಿ | ಘನತರದಿ ಬೊಬ್ಬಿಇ ದು ತೆಗೆದೆಚ್ಚನು ಮಹೀಪಾಲ || ಅದುಬಳಿಕ ಕಲ್ಯಾವಸಾನದ | ಮೊದಲ ಮಳೆ ಸುರಿವಂತೆ ಬೇಗದಿ | ಲುದುರಿ ಕಿಡಿಗಳ ನುಂಗಿದುದು ಯದುಬಲವು ಸೀರಿಂದ | ಗದಗದಿಸುತಿರ್ಪನ್ನ ಬರ ಹರಿ | ಹೆದೆಗೊಳಿಸಿ ಮರುತಾಸ್ತ್ರವನು ತೊಡ | ೪.ದಕವನು ಪೀ«' ತು ಕ್ಷಣಾರ್ಧದೊಳರಸ ಕೇಳೆಂದ || ಒತನೆ ಕುರುತಿ ಪರ್ವತಾಗ್ಯವ | ತೊಡಲು ಮುರಿಹರ ಕಂಡು ಕುಲಿಶವ | ತೊಡರಿಚಯ ತೆಗೆದಿಸಲು ಕೌರವನುರಿಗಖಾಣವನು || ಪೊಡವಿ ಕಂಪಿಸಲೆಚ್ಚು ಬೊಬ್ಬಿಡೆ | ಜದಧಿಶಯನನು ತಾರ್ಕ್ಷ್ಯಬಾಣದಿ | ಹುಡಿಹುಡಿಯ ಮಾಡಿದನು ಸರ್ಪಾವಳಿಯ ನಿಮಿಷದಲಿ || ೯೭ - ಇಲೆ ff