೨೩ ಗಯಚರಿತ್ರ ೨೫ಪಿ ೧೫. ೧! ಎನಲು ಸಂತಸದಿಂದಲವನಿಪ | ನನುಜರುಗಳೊಡಗೂಡಿ ಕೌರವ | ಜನಮತಿಯ ಪಾಳೆಯಕೆ ಬಂದವರುಗಳನುಪಚರಿಸಿ | ವನಜ ಮರಳಿದು ನಿದ್ರಿಸಲು ಬಳ್ಳಿ | ಕಿನನು ನಡೆದನು ಮಡಣಾದ್ರಿಯ | ವನಜವಧುಗಳ ನೆರೆವ ಭರದುದ್ಯೋಗಮನನಾಗಿ || ನಂಬಿದವರನು ಸಲಹುವುದೆ ಗುಣ | ವೆಂಬರಖಿಗಳಾಗಮದಿಂದಿನ | ನಂಬುಜಾಳಿನ ದುಗುಡವನು ಪರಿಹರಿಸಿ ಬೇಗದಲಿ || ಇಲಬುಗೊಂಡಿಹ ಭೈಂಗ ಪೊಟಮಡೆ | ಯಂಬರದ ತಾರೆಗಳು ಮ ಸುಳಿನ | ಲಂಒಜಾಸ್ತನು ಬಡಿಸಿದನು ಜನಜನಿತತಮ ಭಯವ || ಉದಯವಾಗದ ಮುನ್ನ ಯಾದನ | ಮುದಿತಬಲಸನ್ನಾ ಹದಲಿ ಯು | ಗದ ಗಡಾವಣೆಯಿಂದ ಹೊಕ್ಕರು ಕಳೆಗದ ಕಣನ || ಮಧುಹರನು ಬಲರಾಮಸಾತ್ಯಕಿ | ಕದನಗಲಿ ಕೃತವರ್ಮ ಸಾ೦ಬನು | ಮದನನನಿರುದ್ರಾದಿಗಳು ಗಡಣದಲಿ ನಸುನಗುತ || ಮೆರೆವ ಸಮ್ಮೋಹನಶರಾಗಿ ಗೆ | ಕುರುಕುಲಾಬ್ಬಿಯನಾಹುತಿಯ ಕೊ | ಟ್ವಿರದ ಧುರಕೆಯ್ಯಂದ ಭಾವವನರಸ ಚಿಸು | ಶರನಿಧಿಯನು ದರಾಗ್ನಿ ನೀಂಟುವ | ಸರಮಮುನಿಕುಂಭಜನ ತೆ«ದಲಿ || ಮೆರೆದು ಭಟ್ಟರನಟ್ಟಿದನು ಹರಿ ಪಾರ್ಥನಿದ್ದೆಡೆಗೆ || ಬಂದು ಭಟ್ಟರು ಫಲುಗುಣನಿಗಿಂ | ತೆಂದು ನುಡಿದರು ಮರುಳೆ ಕೌರವ | ಹಂದೆಗಳು ನಿನಗಾಸ್ಕರೆನುತಲು ಪರಮಬಲಯುತರು || ಎಂದು ನಂಬಿಕೆ ಇದಲೇನಹು | ದೆಂದು ಜಗದುದ್ದಂಡಹರಿಯೊಳ್ | ಬಂಧುರದ ಸಂಗರಕಿ ನಡೆಯೆಂದೆಳೆದರರ್ಜುನನ || ೧೭. ಗಿಲೆ ೧೯
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೬೯
ಗೋಚರ