ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩

ಗಯಚರಿತ್ರೆ ವರಚತುರ್ದಶಭುವನಭಾರವ | ಕರಿಗಳೆಂಟುರಗೇಂದ್ರಕಮಠರು | : ಧರಿಸಿ ಕೊಂಡಿಹರೆಂಬ ಚಿತ್ರವ ಪ್ರರವನಿತೆ ಮುದದಿ || 33 ತು ಬಹೆನೆನುತೈದೆ ಪಥದೊಳ | ಗುರಗನನು ಕಂಡಿತ್ತ ಮರಳಿದ || ಸರಣಿಯೋ ತಾನೆನಲು ಸರಿಖಾವಲಯವೆಸೆದಿಹುದು || ವರಪರಾಲಯ ಗೋಪುರಾಗ್ರದಿ | ಮೆರೆವ ಮಣಿಮಯ ಹೇಮಕಲಶದ | ಖರರುಚಿಯೊಳೀನಗರದಂಧತೆ ಹರಿವ್ರದಲ್ಲಿ ದಡೆ || ತರಣಿಶಶಿಗಳ ಕಿರಣ ಸು” ವೊಡೆ | ತೆರಹುಯೆಳ್ಳೆನಿತಿಲ್ಲ ವೆನೆ ತ || ತುರವರೋನ್ನ ತದಿರವ ಪೇಳುವನಾವ ಕವಿಯೆಂದ || ಆಣಿಮೌಕಿಕ ಜಾಲ ಲೋವೆಯ | ಮಾಣಿಕದ ವೈಡೂರ್ ವಜ್ರ | ಶ್ರೇಣಿ ಗೋಮೇಧಿಕದ ಮುಗಿಲಟ್ಟಣೆಯ ಸಾಲುಗಳ || ಶೋಣಸವಳದ ತೋರಣದ ಬಿ | ಫ್ಲ್ಯಾಣದೆಸಕದ ಚಿತ್ರಸತ್ರದಿ | ಕಾಣುತಿರ್ಪುದು ಸಂತತವು ಬಹುರತ್ನ ಮಯಮಾಗಿ | ಜಗದುದರನಹ ವಿಷ್ಣು ಭೂಪರ | ಬಗೆಯನಂಗೀಕರಿಸಿ ನೆಲಸಿದ | ಹಗರಣವ ಸುರರೆಲ್ಲ ಕೇಳುವುದೆಂದು ಪ್ರರವನಿತೆ || ನಗುತ ಸುಕರಂಗಳ ನೆಗಹಿ ತಾ | ಮಿಗೆ ಭರವಸದಿ ತೋಖವವೊಲಿಹ | " ಅಗಣಿತೋನ್ನತ ಹರಿಯದ ಡೆಂಕಣಿಗಳೊಪ್ಪಿದುವು || ಕಾಣಿಸಿಹವಾಪರದ ದೇವ | ಶ್ರೇಣಿಯಾಲಯಗಳು ಬಳಿಕ ಬಿ | ನ್ಯಾ ಣಗೆಲಸದ ಪೌಳಿ ಮಂಟಸ ಗರ್ಭಗೃಹದಿಂದ || ಮಣಿಕದ ವೈಡೂರ ಪವಳದ | ಶ್ರೇಣಿನಿರ್ಮಿತದಿಂ ಸುದರ್ಶನ | ಪಾಣಿಯರಮನೆಯದ೫ ಮಧ್ಯದೊಳೆಸೆಯುತಿಹು ದೆಂದ ||