ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨4) ೨೫ ೨೩ ಗಯಚರಿತ್ರೆ ೨೫ಳಿ ಸೈರಿಸನಿಲಜನುರುವಣೆಯು ಮಿಗೆ | ತೀರುವುದೆ ಮನವಲಿಸಿ ಕೆಯಲ್ಲಿಯ | ಪಾರ ಕೇಣಿಯ ಸಾಲವೀಭಟ್ಟರನು ತಾ ಕೊಲಲು || ವಾರಿಜಾಕ್ಷನ ಧುರದ ಜಯ ಕೈ ! ಸಾರುವುದೆ ನಮಗಕಟವೊಡೆಯನ | ಪೌರುಷವ ಚರರುಗ್ವಡಿಸರದಕೆಂದನಾಪಾರ್ಥ || ಎಂದು ಭೀಮನ ನಿಲಸಿಯವರೊಡ | ನಂದನಹುದಸುರಾರಿಯಿದಿರಲಿ | ನಿಂದಿರಲು ವಶವಾಗದಾಬ್ರಹ್ಂದ್ರಮುಖ್ಯರ್ಗೆ | ಸಂದೆಗವು ತಾನಿಲ್ಲಿ ನೀವೀ | ಗೆಂದ ತೆಲದಲಿ ಖೇಚರನ ನಲ | ವಿಂದ ಸಂಗಡ ಕೊಂಡು ಬಹನೀಘನರಣಾಂಗಣಕೆ || ಹರಿ ಮೊದಲು ಹರ ಬ್ರಹ್ಮ ಮುಖ್ಯರು | ಹರುಷ ಮಿಗೆ ಹಾರೈಸುವಂತೀ | ಧುರಮುಖದಿ ತಾನಿಂದು ಬಲಶರಧಿಯನು ಕುಡಿಕುಡಿದು || ಪರಮಸಂತಸದಿಂದ ಗಯನನು ಹರಿಯ ಸತ್ಸೆಯಲ್ಲಿ ನಂಬುಗೆ | ಕರವ ನೀಡಿಸಿ ಸಲಹಿ ಕಳುಹುವೆನೆಂದನಾಪಾರ್ಥ | ಇಸಿತನಿತ ಬಿನ್ನೈಸಿ ಫಲುಗುಣ | ಸನಿಯ ಕೆಯ್ದಿ ದನೆಂದದವ(1) | ರ್ಗನುನಯದಿನುಡುಗೊಡೆಯನು ಚಿತವನಿತ್ತು ಬೀಳ್ಕೊಟ್ಟು | ಘನಹರುಷದಿಂದುಬ್ಬಿ ತನ್ನಯ | ನೆನಹು ಸಫಲವಿದೆಂದು ಕೃಷ್ಣನ | ಮನ ಬರಿಸಲಿದು ಸಮಯವೆಂದನು ಮನದೊಳಗೆ ಪಾರ್ಥ || ೨೮ ಬಳಿಕ ಭಟರೆಯ್ತಂದು ಹರಿಸದ | ನಳಿನಕಾನತರಾಗಿ ಪಾರ್ಥನ | ನೆಲೆಯನಚಲಿತದೃಢವನತುಳಿತವಾಕ್ಯವೈಖರಿಯ || ಜ್ವಲನಸಖನಾತ್ಮಜನು ನುಡಿದ | ಸ್ಥಳದ ಕಠ್ಯ ಶಭಾಷೆಗಳನೊಂ | ದುಳುಹದನಿತನು ಹೇಳಿದರು ಹರಿಬಲರು ಬೆನಗೆ | ೨೭