ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ [ಸಂಧಿ ೧೦ ೧೧ ಕರ್ಣಾಟಕ ಕಾವ್ಯ ಕಲಾನಿಧಿ ಅರಮನೆಯ ಬS ಎಡಿದು ಮೆರೆದಿಹ | ತರಣಿ ವೀಧಿಯ ಸೋಮವೀಧಿಯ | ಪರಿಯನದನೇನೆಂಬೆ ನಾನಾ ತೇಹದ ಚಿತ್ರದಲಿ || ವಿರಚಿಸಿದ ಮಗೆಗಳು ಮಂಟಪ | ಮೆರೆಯಲೆಡೆಗೆಡೆಗಳವಡಿಸಿದಂ | ಬರವಿರಾಜಿತಕೇತನಂಗಳ ಸಾಲ ಳೆಸೆದಿಹವು | ಹರಿಯ ಬರವಿಗೆ ಹಾರವಿಸಿ ತ | ೩ ರವಿನಲ್ಲಿರ್ದಮಲಮೌಕಿಕ | ವಿರಾಜಿತ .ದ್ರುಮವರಾಳಿಯ ಸಕಲಸಂಭ್ರಮದಿ | ಶರಧಿಪನು ರಂಜಿಸಲು ಬೀದಿಗ | ಳೆರಡ•ಲಿ ಕಟ್ಟಿಸಿದನೆಂಬೊಲು | ಮೆಟ್ ತೆದಿಹವು ತೋರಣಗಳಿಂದ ಸಾಲೈರೆದು | 1 ದುರುಳ ಮಗಧನುಪದ್ರವದಿನಗ | ಧರನ ಬೀಡಿ ಕಯೆನ್ನೊಳಾಯ್ತಂ | ದುರುತರದ ಸಂಭ್ರಮದಿ ಬೀಯವ ಶರಧಿ ಜೋಡಿಸಿದ | ತೆಲದಿ ತಂಡುಲ ತೈಲ ಗುಡ ಶ | ರ್ಕರೆ ಫಲಾಜ್ಯಸಮೇತವೆಸೆದಿಹ | ವೆರಡು ಸಾಲಿನಲೊಪ್ರವಂಗಡಿಗಳು ವಿರಾಜಿಸಿತು || ನುತಿಸಲು ಚಸ್ಸನ್ನ ದೇಶದ | ನರರಿಗಮಿಳಪದಾರ್ಥಗಳ ತ | ೩ ರವಿನಿಂದೀವಮಲಶರನಿಧಿ ತನ್ನೊಳಗೆ ಪರವ || ಪರುಠವಿಸಿಕೊಂಡಿರ್ಪ ಕೃಷ್ಣಗೆ | ತೆ೫ದಿಹನೆ ನವವಸ್ತುಗಳನೆನೆ | ಮೆಹದಿಹವು ರಾಳಿಯಂಗಡಿಗಳು ವಿರಾಜಿಸುತ || ವಿದಿತವರನಾನಾಗಮಪ್ರತಿ | ಭದವಿರಾಜಿಸ ಹಂಸಗತಿನವ | ವಿಧದಿ ಮೆರೆವಾ ಬ್ರಹ್ಮಕುಲಹಯಕುಲಗಳಪರಮಿತ || ಅಧಿಕತರದಿಂ ಕುಂಭಿಣೀಪತಿ | ವಿದಳನಂಗಲೆಸೆದು ಶೋಭಿಪ | ಮದಿತಕ್ಷತ್ರಿಯಜಾಲ ಮದಕರಿಜಾಲಧಿಹವಲ್ಲಿ || ೧೨ ೧೩ ೧೪