ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪] ೨ 4 ಗಯಚರಿತ್ರೆ ಇಪ್ಪತ್ತನಾಲ್ಕನೆಯ ಸಂಧಿ. ಸರಚನೆ | ಕಳಚಿದರು ಜ೦ಭಾರಿನವುಚಿಯು | ಕаಳುಗುಳಕ್ಕೆ ನಾಲ್ಕೆಂಟುಮಡಿಯನ | ಲಲಘುಬಲಬಲರಾಮಪವನಜರಧಿಕಾರದಲಿ | ವಿಮಲಮತಿ ನೃಪ ಕೇಳು ಲಕ್ಷ್ಮಿ | ರಮಣ ದೈತ್ಯನ ಧುರದಿ ಸೋಲಿಸೆ | ಸುಮನಸರು ಕೊಂಡಾಡಲಿತ್ತಲು ಪವನನಂದನನು || ಸಮನಿಸಿದ ರೋಷದಲಿ ರಾಮನ ! ನಮಿತಶರಗಳಲೆಸೆಯಲಾಕ್ಷಣ | ವಮಿತಶರಗಳ ಕಡಿದು ಭೀಮನನೆಚ್ಚು ಬೊಬ್ಬಿದ || ಎಚ್ಚ ಬಾಣವ ಕಡಿದು ಮಾರುತಿ | ಮುಚ್ಚಿದನು ಸರಳಿನಲ್ಲಿ ರಥವನು | ಹೆಚ್ಚಿ ಬಹ ಕುದುರೆಗಳ ಸತಸ ರಥದ ಚಕ್ರಗಳ | ನಿಚ್ಚಟದಿ ರಾಮನನು ಬೇಗದಿ | ಬಚ್ಚರಗೊಲ್ಲ ಳಲಿ ತಗೆಶಿಗೆ | ದೆಚ್ಚು ಬೊಬ್ಬಿಕ' ದನು ಜಗತ್ರಯ ಬೆದಕಲಾಕ್ಷಣಕೆ | ಬಳಿಕ ರಾಮನ ಸೇನೆಯಲಿ ಕಡು | ಮುಳಿದು ಕೊಂದನು ಲಕ್ಷ ಕುದುರೆಯ | ನಿಳೆಗೆ ಕೆಡಹಿದನೆರಡುಸಾವಿರ ಮತ್ತಗಜಘಟೆಯ | ಬಲು ರಥವನೈನೋ ಕಾಲಾ | ಇಳನು ಕೋಟೆಯ ನಿಮಿಷದರ್ಧಕೆ | ಕಳುಹಿದನು ಯಮರಾಜನಗರಿಗೆ ಕೂಡೆ ಕಲಿಭೀಮ | ಮತ್ತೆ ಸುರಿದನು ಸರಳ ಸೇನೆಯ | ಮತ್ತಗಜ ರಥ ವಾಜಿ ಪಾಯ್ಸಳ | ದತ್ತ ಹಲಧರನಲಗದಲಿ ತೆಕಪಿಲ್ಲ ವೆಂಬಂತೆ || ಬಿತ್ತರಿಸಲಳವಲ್ಲ ಪವನಜ | ನತ್ಯಧಿಕಸಾಹಸವನೆಂದು ಎ | ಯyಳದಿ ಸುರರುಲಿದು ಕುಸುಮವೃಷ್ಟಿ ಗಳ 11, 45