ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L$

೧೫ ೧೬ ಗಯಚರಿತ್ರೆ ಸು ತಪ್ತ ಕಾಂಚನಕೋಟೆ ಕೇತನ | ವಿತತಚಕ್ರಗಳಿಂದೆಸೆವ ಕೋಮಟಿಗ | ಚಯ ಸ್ಯಂದನಗಳಖಿಳ ಮಹೋನ್ನ ತಿಯ ತಳೆದು (1) | ಅತಿಶಯದಿ ಪರಜೀವನೋರ್ದ್ದ | ಣತೆಯ ಧರ್ಮನಿರೂಢಿಯಲಿ ಬಹು | ಮತಿಗಳರ ಪಾದಜರ ಕಾಲವೆಸೆಯುತಿಹುದೆಂದ (?) || ಆರು ವರ್ಣಿಸಬಹುದಿನಿತು ಭೂ | ಸಾರಮಾಮದಕರಿಯ ಮ” ಗಳ | ನೇಸುರನದಿಯಲ್ಲೆಸೆವ ಕಲರೌತದಬ್ಬಗಳ | ಸಾರಿ ಸೆಳೆಯಲುಬಹುದು ಬಹುಮದ | ವಾರಣಾಳಿಗಳಾಯತವ ಮರ | ನಾರಿ ತಾನೇ ಬಲ್ಲ ನೆಲೆ ಭೂಪಾಲ ಕೇಳೆಂದ || ಮೆರೆದಿಹವು ಪರದೊಳಗೆ ಗಣಿಕಾ | ತರುಣಿಯರ ಗೃಹ ರಾಜವೀಧಿಗ | ಳೆರಡು ದೆಸೆಯಲಿ ಸಾಲೆ ಇದುವತಿಶಯದ ಲೋವೆಗಳು | ತರತರಂಗಳೊಳೆಸೆಯೆ ತಿಳಿಯಲು ಸ್ಕರನು ಮುನಿಗಳ ಬೇಂಟೆಯಾಡಲು | ಏರಚಿಸಿದ ಬೆಳ್ಳಾರವಲೆಗಳ ತೆಹದಿ ನೊಬ್ಬರಿಗೆ | - ಸಿತಜಲಂಧರಗಳೊಳು ಕಾಣಿಪ | ನುತಸುಸೌದಾಮಿನಿಯ ಕಾಂತಿಯೋ | ಕ್ರತುಹರಸ ಶಿರಮಧ್ಯಭಾಗದ ಶಶಿಯ ರೋಚಿಗಳೋ | ಅತಿಶಯದ ಸೌಧಾಗ್ರದಲ್ಲಿಹ | ವಿತತ ನಾರೀಗಣದ ತನುರುಚಿ | ಯತಿವಿಚಿತ್ರದಿ ಕಾಣಿಸುವದೇನೆಂಬೆ ಕೇಳೆಂದ || ಅಳಿಸಮಹವ ಜರೆವ ಕುಂತಳ | ಗಿಳಿಯ ನುಡಿಗಳ ಜರಿವ ಮಾತಿನ || ಒಳ ಜವನಣಕಿಪ ಮೊಗ ನೈದಿಲ ನಗುವ ನಯನಗಳ | ಸುಪಿ ಯ ಪ ವ ಸುನಾಭಿ ರಂಭಾ | ವಳಿಯನತಿಗಳೆವೂರುಗಳನಿ | ರ್ಮಳದ ಕಾಂತೆಯರಿಹರು ಸೌಧಂಗಳಲಿ ದ್ವಾರಕಿಯ || ೧೭ ೧೮ ೧೯