මීර ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ನಗಧರನ ಶರದಿಂದ ಮಡಿದಿಹ | ಮಗನ ನಿಲವನು ಕಂಡು ಪವನಃ | ಮೊಗದಿ ದುಗುಡವ ಮಾಡಿಕೊಂಡಿರೆ ನೋಡಿ ಮುರವೈರಿ | ನಗುತಲೆಂದನು ಭೀಮ ಬಿದ್ದಿಹ || ಎಗಡ ದನುಜಂಗೇಕೆ ಹಲುಬುವೆ | ಗಣಿತದ ವೇದನೆಯ ಕಾಣಲಿಕುಂಟು ಬಳಿಕೆಂದ || ಬಲ್ಲ ಹಿಡಿ ತಡವೇಕೆ ಗದೆ ತರು | ವಲ್ಲಿ ನಿನಗಾದ ಸಹಾಯಿಗ | ಇಲ್ಲಿ ಸೈರಿಸಲರಿಯೆನಾವಿನ್ನೇತಕೇಳೆನಲು || ಘಲ್ಲಿಸುವ ಕೋಪದಲಿ ನಿಲ್ಲದೆ | ತಲ್ಲಣಿಸಿ ಹಲುದಿನುಶಲಪ್ರತಿ | ಮಲ್ಲಪವನಜ ಗದೆಯ ಕೊಂಡಿದಿರಾದನಾಹರಿಗೆ !! ಅಸುರಹರ ಸದ್ಧರ್ಮಕಾರವ | ಹೆಸರಿಸಿದ ಮಾವನ ಕೊಲ್ಲುವ | ತಸದಳವು ಕಾಲಂಗೆ ನಮ್ಮದು ರಾಜಧರ್ಮವೆಲೆ ಆಸಮಶೆಗೈದಿ ನಿಮ್ಮ ಸಾಹಸ | ದಸಕವಂ ನಿರ್ಣಸಿ ಒಳಿಕವೆ | ಸಸಿನದಿಂ ಸುತನಸುವ ತಾನಾರಯ್ಯನೆನುತಿರ್ದ | ಧರ್ಮದಿಂದಲೆ ನಡೆಯಲಾಗಿದೆ | ನಿರ್ಮಲದ ಕಾನನವ ಹೊಕ್ಕರಿ | ಧರ್ಮವೆಂದೇ ನಡೆಯ ಬಳಿಕ ಶಿಖಂಡಿತಗವಿಯು | ಧರ್ಮವನು ಬಿಡಬಾರದೆಂದೇ | ದುರ್ಮತಿಗೆ ಮನೆಮಾಡಿ ಕಡೆಯಲಿ | ನಿರ್ಮಮತೆಯಿಂದಜುಗನನು ಹೋಗಶಡಿದೆಯೆಂದ || ಈ ಲೇಸನಾಡಿದೆ ಕೃಷ್ಣ ಧರ್ಮವೆ | ಭಾಸುರಾಮಲಕೀರ್ತಿ ಮುನ್ನ ಮ | ಹೀಶ ರಘುಪತಿ ನಳ ಹರಿಶ್ಚಂದ್ರಾದಿಗಳು ಮುದದಿ || ಖಾಸಲಳಿಯದ ಸತ್ಯ ಕೋಸುಗ | ವಾಸವಾಧಿಪಬ್ರಹ್ಮ ರಹ' ಯ ಮ | ಹಾಸುಖಂಗಳ ತೊರೆದು ನಡೆಯರೆ ತುದಿಗೆ ಸಂಪದವ || ೬
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೯೨
ಗೋಚರ