{ ಸಂಧಿ ೨ ೨ ಕರ್ಣಾಟಕ ಕಾವ್ಯಕಲಾನಿಧಿ ಎಲ್ಲಿ ನೋಡಲು ಪವನನಂದನ | ಸಲ್ಲಿಸಲು ಕಡಿವಡೆದ ರಥಚಯ | ವೆಲ್ಲಿ ನೋಡಲು ಗದೆಯ ಘಾತಿಗೆ ಮಡಿದ ಹಯಚಾಲ | ಎಲ್ಲಿ ನೋಡಲು ಭೀಮಕೇಸರಿ | ಕೊಲ್ಲಲೊ೦ಗಿದ ಗಜಘಟಾವಳಿ | ಯೆಲ್ಲ ದಿಲ್ಲೆನಿಸಿದುದು ಘನಸುಗಾಮಭೂಮಿಯಲಿ || ಇದಿರೊಳ್ಳುವ ಗಜಘಟೆಯ ಮೋ | ದಿದನು ನಿಮಿಷದೊಳೊದಗಿ ಹಿಂಭಾ | ಗದಲಿ ಮುಸುಕುವ ರಥಚಯಂಗಳ ತಿರುಗುತಪ್ಪಳಿಸಿ | ಒದಗಿದೆಡಬಲದಶ್ವಚಯವನು | ಸದೆದು ಪದಚರತತಿಯನಡೆಗೆಡ | ಹಿದನು ನಲಿನಲಿದಾಡಿ ಬೊಬ್ಬಿರಿಯುತ್ತ ಕಲಿಭೀಮ || ಮತ್ತೆ ಮುಸುಕಿದ ರಥಿಕರನು ಮಿಗೆ | ಹತ್ತಿಸಿದನಂಬರವ ಬಿಡದೆಸೆ | ಯುತ್ತ ಬಹ ರಾವುತರ ಕಳುಹಿದ ಯಮನ ತಟ್ಟಣಕೆ | ಒತ್ತಿ ಬಹ ಗಜಫಟೆ ಪದಾತಿಯ | ನತ್ತಲಿತ್ತಲು ಕೆಡಹಿದನು ಬಲು | ಮತ್ತು ಮೊಗದೆ ದಂತೆ ಕೊಂದನು ಭೀಮ ಯದುಬಲು | ಸ್ಕರನ ಬಲದೊಳಗೊಂದು ಕೋಟಿಯ | ನೋಪಿಸಿದನು ಕೃತವರ್ಮಜನ ಮೇ } ಹರದೊಳ್ಳೆ ದರ್ಬುದವ ಸಾಂಬನೆ ಪಡೆಯೊಳ ರ್ಬುವ || ಒಗಿಸಿದ ಸಾತ್ಯಕಿಯ ಸೇನೆಯ | ಧುರಗಲಿಗಳಾದವರ ಕೊಟಿಯ | ನಸಿಕೊಂದನು ಭೀಮ ರಾಮನ ಬಲದೊಳರ್ಬುದನ | ವೀರಭದ್ರನ ಭಣತೆಯಲಿ ಘಸ | ಸೌರಭ್ರವನಂತೆ ಲಯದಲಿ || ಮಾರಣದ ಜವನಂತೆ ಮೃತ್ಯುವಿನವರದ 'ಕದಿ | ಮಾರಹರ ಮುಳಿದೆದ್ದು ಕೊಲುವ ಳ | ತೋರಲಯದಿನದಂತೆ ಸವ'ದ | ನಾರುಭಟೆಯಲಿ ಕನಲಿ ಯದುಸೇನೆಯನ್ನು ಕಲಿಭೀಮ | ೪. 939 ೨೬.
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೯೬
ಗೋಚರ