ಗಯಚರಿತ್ರ ಅ೮೫ ೨೭
೨೮ ಓಡಿದನು ಸ್ಮರಸನು ಚಿಂತೆಯ | ಮಾಡಿದನು ಕೃತವರ್ಮ ಸಾಂಬನು | ಹೇಡಿತನವನು ಕಲಿತ ರಣದಲಿ ಭೀಮನುರವಣಿಗೆ || ಆಡಲೇನದ ಸಾತ್ಯಕಿಗೆ ಪಗೆ | ಪಾಡು ಪಲ್ಲಟವಾಯ್ತು ಸ್ಮರ ಹೋ | ಗಾಡಿದನು ಕಲಿತನವನೆಲೆ ಭೂಪಾಲ ಕೇಳೆಂದ || " ಕಂಡಿರೇ ಬಲರಾಮ ಭೀಮನ || ಚಂಡವಿಕ್ರಮಸಾಹಸವನು | ದಂಡವೀರಾವೇಶವನು ನಿಜಬಲದ ಪಟುಭಟರು || ಕಂಡ ಕಡೆಗೋಡುವುದ ತಾನೀ | ಗಂಡಲೆದು ಬೆನ್ನಟ್ಟಿ ಖಳನನು | ಖಂಡಿಸುವೆ ಮಸ್ತಕವನೆಸುತಸುರಾರಿ ನಡೆತಂದ | ಇತ್ತಲಿಹದನಾಗುತಿರೆ ಬಳಿ | ಕತ್ರ ಯಮಳರು ಕೌರವರ ಬಲ | ಮೊತ್ತ ಪಾಂಡ್ಯ ದ್ರುಪದಮತೃಕಳಿಂಗಕೇಕಯರು | ಹತ್ತಿಸಿದಗಂಬುಗಳ ಯದುಬಲ | ದತ್ತ ನಾ ಸೆಗಳಲಿ ಮುಸುಕಿದ || ರೆತ್ತ ನೋಡಿದರ ಶರಮಯವಾಯ್ತು ರಣಭೂಮಿ || - ಅನಿತಾಳಗಸುರಾರಿ ಶಾರ್ಬಕೆ | ಸುನಿಶಿತಾಸ್ತ್ರಂಗಳನು ತೊಟ್ಟೆ | ಚೊ ನಿಲಜನನೈವತ್ತಕ'೦ ಸಹದೇವನಕುಲರನು || ಮೊನೆಗಣೆಗಳಿರೈ ದಹಲಿ ಮ | ತ್ನ ಬಲಕೆ ಸಾಸಿರ ತಿಳೀಮುಖ | ವನು ಕವಿಸಿ ಪಾಂಚಾಲಕೇಕಯ ಬಲವ ತಬಿದನು || ಉರವಣಿಸ ಕುರುಸೇನೆಗಗಣಿತ | ಶರವ ಸುರಿದನು ಮತ್ತೆ ಭೀಮನ | ಬರಿಯ ಕೆತ್ತಿದನೆಂಟು ನಾರಾಚದಲಿ ಯಮಳರನು || ಕೆರಳಿ ಮೂಂಬಿನಲಿ ತೆವಲ” ದ | ಮರಳಿ ಮರಳೆಂಬತ್ತು ಶರದಲಿ | ಮರುತಜನ ದೇಹವನು ಕೀಲಿಸಿ ಜರೆದನಸುರಾರಿ ೨೪ ೩೦ 4)