ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ಸಂಧಿ � ೩ ಕರ್ಣಾಟಕ ಕಾವ್ಯ ಕಲಾನಿಧಿ ಶರಮಯವು ಸರಾ೦ಗವನಿಲಚ ! ಗ©' ವು ತಪ್ಪಿತು ನಕುಲಸಹದೇ | ವರನು ಕಂಡವರಿಲ್ಲ ಪಾಂಚಾಲಕರ ಸೃಂಜಯರ || ಹರಣಗಳು ಹಾ' ದುವು ಮನು | ಹೊರಳಿದನು ಕುರುಬಲದ ಹಳಿವನು || ವಿರಚಿಸುವೆನೇನೆಂದು ತಾನೆಲೆ ಅರಸ ಕೇಳೆಂದ | ವೀರರೆಂಬವರೀಪಥಕೆ ಮೈ | ದೋಜಿ ದರು ಹಂವೆಗಳ ಸಮಿತಿಯ | ನಾರು ಕಂಡವರೆಣಿಸೆ ಯಾದವರರಸನಿದಿರಿನಲಿ | ಭಾರಿ ಸಮರಕೆ ನಿಲ್ಲಲಾದೆ | ಚೋರಗಂಡಿಯಲೋಡಲಾ ಮುರ | ವೈರಿ ಪಾರ್ಥನ ಸನಿಯ ಕೈದಿಸಿ ರಥವನಿಂತೆಂದ || ದೃಷ್ಟಿ ಪರಿಹರಮಪ್ಪ ತೆಕದಲಿ | ಸೃಷ್ಟಿಯೊಳು ರಣಬಾಹಿರರ ದು | ಶ್ರೇಷ್ಟೆಯಿಂದಲಿ ಕಳುಹಿ ಕಾಲವ ಕಳಯಲೇನಹುದು || ಅಷ್ಟ ಮರ್ತಿಯಜಾದಿಗಳ ಕ | *ಷ್ಟಮxವೊ ಂದು ನೀನು | ತೈಷ್ಟರಣವನು ತೋಕು ಬಾರೈ ಪಾರ್ಥಯೆಸುತೆಚ್ಚಿ || - ಸೃಷ್ಟಿಯಲಿ ಧುರಮುಖದಿ ನಿನ್ನೊಳು | ನಿಷ್ಠೆಯಿಂದಲಿ ನಿಲಲು ಬ್ರಹ್ಮಂ | ಗಷ್ಟಮೂರ್ತಿಮುಖಾಮರೇಂದ್ರಾದಿಗಳಿಗಸದಳವು 11, ದೃಷ್ಟಿಪಥಕೆತ್ತರಲು ತಾನೆಂ | ದೆಷ್ಟವನೆಲೆ ದೇವಯೆನುತು | ತಷ್ಟವಿನಯದಿ ಪಾರ್ಥನಿದಿರಾದನು ರಣಾಂಗಣಕೆ 13. - ಎಲವೊ ಫಲುಗುಣ ಗಯನ ಕೈವಿಡಿ | ದಿಳೆಯೊಳೆನಗಿದಿರಾಗಿ ನಿಲುವ | ಸ್ಥಳಯನೇ ನೀ ನೊರಜುಗಿರಿಗಂಗೈನ ತೆ ಸದಂತೆ | ಒಲಿದು ತಂಗಿಯ ಕೊಟ್ಟೆವದಲಿ'| ದುಳಿದೆ ನೀನಿನಿತKಲಿ ಸೆಣಸಿದು || ತಲೆವೆರಸಿ ಕಾನನಕೆ ಮರಳುವ ಪರಿಯ ಕಾಣೆಂದ || ೩ ೪ ೩೫