ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬_ ಸಂಧಿ ೨೦ ೨೧. ಕರ್ಣಾಟಕ ಕಾವ್ಯ ಕಲಾನಿಧಿ ವರಮುಹೂರ್ತದೊಳಂಗನೆಯರನಿ | ಬರನು ಭೋಗಿಸಬೇಕೆನುತತೆ | ತ್ವರಿತದಿಂ ಸಿತಕರನು ಬಹುಳತ್ವ ವನು ಕೈಕೊಂಡು || ಭರಿತಹರುಷದಿ ಕೂಡಿದಂತಾ | ತೆಳದಿ ನವನಾಸಾಸುಮೌಕ್ತಿಕ | ಮೆರೆಯೆ ಚಂದ್ರಾನನೆಯರಿಹರಾಸೌಧಸೌಧದಲಿ || - ಎಲ್ಲಿ ನೋಡಲು ಗಾನವಿದ್ಯವ | ಸೊಲ್ಲಿಸುವ ತರಳೆಯರು ಗೃಹಗೃಹ | ದಲ್ಲಿ ನೋಡಲು ನೆತ್ತಚದುರಂಗಗಳನಾಡುವರು || ಎಲ್ಲಿ ನೋಡಲು ವಿಟರುಗಳೊಡನೆ | ಫುಲ್ಲ ಶರಕೇಳಿಗಳಲಿರುತಿಹ | ರಲ್ಲದೆ ಪೆತಿಲ್ಲ ತಮ್ಮಯ ವೀಧಿಗಳೊಳೊಲಿದು || ಈಸರಿಯ ಸೌಭಾಗ್ಯ ನಗರವ | ವ್ಯಾಪಿಸಿಹುದದನೇನ ಹೇಳುವೆ | ನಾಪರಾತ್ಪರವಸ್ತು ದ್ವಾರಾವತಿಯ ನಗರದಲಿ | ಭಪರಂದವ ವಹಿಸಿ ಚಿನ್ಮಯ | ರೂಪನಾಗಿಹ ವಿಷ್ಣು ನರರಿಗೆ | ರೂಪವನು ತೋಡುತ್ತ ನಟಿಸುತ್ತಿಹನು ಕೇಳೆಂದ || ತಂದೆ ತಾಯ್ ಜಗಕೆಸಿಸುವಾಗೋ | ವಿಂದಮೂರ್ತಿಗೆ ತಿಳಿಯೆ ಜಗದೊಳು | ತಂದೆ ವಸುದೇವಾಖ್ಯ ತಾಯ ದೇವಕಿಯ ಗರ್ಭದಲಿ | ಬಂದು ಬಕಗಚಾನುಜಸುತ | ವೃಂದಸತಿಯರನೇಕಪರಿಜನ | ದಿಂದ ಸಾಂಸಾರಿಕನವೊಲು ನೆಲಸಿಹನು ನಗರಿಯಲಿ || - ಶರಧಿಶತಗಾಂಭೀರ್ ದಶರಥ | ವರಸುತನ ಭುಜಶೌರ ನಿರ್ಜರ | ಗಿರಿಯ ಘನಸುಸೈರವಿಂದ್ರನ ಭೋಗಕೆರಡಯುತ || ಉರುತರಾಂಭೋಜಾತಸಂಭವ | ಪರಮಪದಚಾತುರದಿಂ ಮಾ | ವರನು ಮೆದನು ತತ್ಸುರದೊಳತ್ಯಂತವೈಭವದಿ ||. ೨೨ ೨೩